ಡ್ರೈವಿಂಗ್‌

Fact Check: ರಾಜ್ಯ ಸರ್ಕಾರ ವಾಹನ ಚಾಲನಾ ತರಬೇತಿ ಶುಲ್ಕ ಹೆಚ್ಚಿಸಿದೆಯೇ ಹೊರತು ಡ್ರೈವಿಂಗ್‌ ಲೈಸೆನ್ಸ್ ದರವಲ್ಲ

ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗಾಗಿ ಡ್ರೈವಿಂಗ್‌ ಲೈಸೆನ್ಸ್ ದರಗಳನ್ನು ಏರಿಸುತ್ತಿದೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪೋಸ್ಟರ್‌ನಲ್ಲಿ “ಡೈವಿಂಗ್ ಲೈಸೆನ್ಸ್ ದರ ಹೆಚ್ಚಿಸುತ್ತಿರುವ ರಾಜ್ಯ ಸರ್ಕಾರ ಹಿಂದಿನ ದರ ಹೊಸ ದರ ಕಾರು ಚಾಲನಾ, ದರ 4,000 ರಿಂದ 7,000ರೂ, ದ್ವಿಚಕ್ರ ವಾಹನಗಳ ದರ 2,200 ರಿಂದ 3,000ರೂ, ಆಟೋ ರಿಕ್ಷಾ 3,000 ರಿಂದ 4,000ರೂ ಬೃಹತ್ ಸಾರಿಗೆ ವಾಹನ 6,000 ರಿಂದ 9,000ರೂ, ಕಾರ್ ಡ್ರೈವಿಂಗ್ ಲೈಸೆನ್ಸ್ ಗೆ ಕನಿಷ್ಠ 8,500 ಖರ್ಚು ಮಾಡಬೇಕಿದೆ,…

Read More

Fact Check | ವಯನಾಡ್ ದೇವಾಲಯ ಅತಿಕ್ರಮಣ ಎಂದು ಪಾಕಿಸ್ತಾನದ ಫೋಟೊ ಹಂಚಿಕೆ

“ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಮನಿಗೆ ಸಮರ್ಪಿತವಾದ ದೇವಾಲಯದ ಸಂಕೀರ್ಣದೊಳಗೆ ಕೋಳಿ ಅಂಗಡಿಯನ್ನು ನಡೆಸಲು ಅನುಮತಿ ನೀಡಿದ್ದು ಮಾತ್ರವಲ್ಲದೆ ಆ ಅಂಗಡಿಯನ್ನು ಈ ಹಿಂದೆ ಅವರೇ ಉದ್ಘಾಟಿಸಿದ್ದಾರೆ” ಎಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಅಂತಹ ಒಂದು ವೀಡಿಯೊ ವೈರಲ್ ಆಗಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿದ್ದಾರೆ. केरल के वायनाड में राहुल गांधी और प्रियंका वाड्राइन ने चार…

Read More

Fact Check: ಚುನಾವಣಾ ಬಾಂಡ್‌ಗಳ ಕುರಿತು ದಿ ನ್ಯೂಯಾರ್ಕ್ ಟೈಮ್ಸ್ ರಾಜ ಬೆತ್ತಲಾಗಿದ್ದಾನೆ ಎಂದು ವರದಿ ಮಾಡಿದೆ ಎಂಬುದು ಸುಳ್ಳು

ದಿ ನ್ಯೂಯಾರ್ಕ್ ಟೈಮ್ಸ್‌ನ ಮೊದಲ ಪುಟದ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮಾರ್ಚ್ 15, 2024ರ ದಿನಾಂಕದಂದು ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಿಡುಗಡೆ ಮಾಡಿದ ನಂತರ ಪ್ರಧಾನಿ ಮೋದಿಯವರ ಪರಿಸ್ಥಿತಿಯನ್ನು ಚಿತ್ರಿಸಲು ಅಂತರರಾಷ್ಟ್ರೀಯ ಪತ್ರಿಕೆ ಈ ಗ್ರಾಫಿಕ್ ಅನ್ನು ಬಳಸಿದೆ ಎಂದು ಪ್ರತಿಪಾದಿಸಲಾಗುತ್ತಿದೆ. “ಚುನಾವಣಾ ಬಾಂಡ್‌ಗಳ ಕುರಿತು, ಅಂತಾರಾಷ್ಟ್ರೀಯ ಮಾಧ್ಯಮ, ದಿ ನ್ಯೂಯಾರ್ಕ್ ಟೈಮ್ಸ್, ರಾಜ ಬೆತ್ತಲಾಗಿದ್ದಾನೆ ಎಂದು ವರದಿ ಮಾಡಿದೆ” ಎಂಬ ತಲೆಬರಹದೊಂದಿಗೆ “ದಿ ನ್ಯೂಯಾರ್ಕ್ ಟೈಮ್ಸ್‌” ಮೊದಲ ಪುಟದ ವರದಿ ಎಂದು ಹಂಚಿಕೊಳ್ಳಲಾಗುತ್ತಿದೆ….

Read More

Fact Check | ಕಾಂಗ್ರೆಸ್‌ ವಿರೋಧಿಗಳಿಂದ ರಾಹುಲ್‌ ಗಾಂಧಿ ವಿರುದ್ಧ ನಕಲಿ ಜಾಹಿರಾತು

“ರಾಮ ಮಂದಿರದ ಮೇಲೆ ಬಾಬರಿ ಮಸೀದಿ, ರಾಹುಲ್‌ ಗಾಂಧಿಗೆ ಮತ ಚಲಾಯಿಸಿ : ವಯನಾಡ್‌ ಕಾಂಗ್ರೆಸ್‌ ಕಮಿಟಿ” ಎಂದು ವಿಡಿಯೋ ಜಾಹಿರಾತು ಒಂದನ್ನು ವ್ಯಾಪಕವಾಗಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಜಾಹಿರಾತಿನಲ್ಲಿ ಕಾಂಗ್ರೆಸ್‌ ವಿರುದ್ಧವಾದ ಭಾವನೆಯನ್ನು ಮೂಡಿಸುವ ಪ್ರಯತ್ನವನ್ನು ಹೆಚ್ಚಾಗಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. This is the video being circulated in Wayanad from where Rahul Gandhi is contesting , in this video it is being…

Read More