Fact Check: ವಯನಾಡ್‌ನಲ್ಲಿ RSSನ ರಕ್ಷಣಾ ಕಾರ್ಯ ಎಂದು ಹಳೆಯ ಮತ್ತು ಸಂಬಂಧವಿಲ್ಲದ ಪೋಟೋ ಹಂಚಿಕೊಳ್ಳಲಾಗುತ್ತಿದೆ
ಕೇರಳದ ವಯನಾಡ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯರು ಜನರಿಗೆ ಸಹಾಯ ಮಾಡುತ್ತಿರುವುದನ್ನು ತೋರಿಸುವ ನಾಲ್ಕು ಚಿತ್ರಗಳ ಕೊಲಾಜ್ ಮತ್ತು ವೀಡಿಯೊಗಳು ಆನ್ಲೈನ್‌ನಲ್ಲಿ ವೈರಲ್ ಆಗುತ್ತಿವೆ. ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಆರ್ಕೈವ್ ಅನ್ನು ಇಲ್ಲಿ ನೋಡಬಹುದು. (ಇದೇ ರೀತಿಯ ಪ್ರತಿಪಾದಿಸಿದ ಆರ್ಕೈವ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.) ಫ್ಯಾಕ್ಟ್ ಚೆಕ್: ನಾಲ್ಕು ಚಿತ್ರಗಳನ್ನು ಒಳಗೊಂಡಿರುವ ಕೊಲಾಜ್ ವಾಸ್ತವವಾಗಿ ಆರ್‌ಎಸ್‌ಎಸ್ ತಂಡವು ರಕ್ಷಣಾ ಕಾರ್ಯವನ್ನು ನಡೆಸುತ್ತಿರುವುದನ್ನು ತೋರಿಸುತ್ತದೆಯಾದರೂ, ಅವೆಲ್ಲವೂ ಹಳೆಯ ಚಿತ್ರಗಳು. ಪರಿಹಾರ ಶಿಬಿರಗಳಲ್ಲಿ ಜನರು ಪ್ರಮುಖ…