ಗುಡ್‌ ಬೈ ಮೆಟಾ ಎಐ

Fact Check: “ಗುಡ್‌ ಬೈ ಮೆಟಾ ಎಐ” ಎಂಬ ಸಂದೇಶ ಪೋಸ್ಟ್‌ ಮಾಡುವುದರಿಂದ ಮೆಟಾ ಜನರ ವೈಯಕ್ತಿಕ ಡೇಟಾ ಮತ್ತು ಇತರ ಮಾಹಿತಿಯನ್ನು ಬಳಸುವುದನ್ನು ನಿಷೇಧಿಸುತ್ತದೆ ಎಂಬುದು ಸುಳ್ಳು

“ಗುಡ್ ಬೈ ಮೆಟಾ ಎಐ” ಎಂಬ ಶೀರ್ಷಿಕೆಯ ಹೇಳಿಕೆಯನ್ನು ಪೋಸ್ಟ್ ಮಾಡುವುದರಿಂದ ಮೆಟಾ ಜನರ ವೈಯಕ್ತಿಕ ಡೇಟಾ ಮತ್ತು ಇತರ ಮಾಹಿತಿಯನ್ನು ಬಳಸುವುದನ್ನು ನಿಷೇಧಿಸುತ್ತದೆ ಎಂದು ಹೇಳುವ ಪೋಸ್ಟ್ ಒಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. “ಗುಡ್ ಬೈ ಮೆಟಾ ಅಲ್. ಇದನ್ನು ಅನುಸರಿಸಲು ವಕೀಲರು ನಮಗೆ ಸಲಹೆ ನೀಡಿದ್ದಾರೆ ಎಂಬುದನ್ನು ದಯವಿಟ್ಟು ಗಮನಿಸಿ, ಹಾಗೆ ಮಾಡಲು ವಿಫಲವಾದರೆ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು. ಮೆಟಾ ಈಗ ಸಾರ್ವಜನಿಕ ಘಟಕವಾಗಿರುವುದರಿಂದ ಎಲ್ಲಾ ಸದಸ್ಯರು ಇದೇ ರೀತಿಯ ಹೇಳಿಕೆಯನ್ನು ಪೋಸ್ಟ್ ಮಾಡಬೇಕು. ನೀವು…

Read More

Fact Check | ಸಾಗರ-ಭಟ್ಕಳ ರಸ್ತೆಯಲ್ಲಿ ಸಿಂಹಗಳು ಎಂದು ಗುಜರಾತ್‌ನ ವಿಡಿಯೋ ವೈರಲ್‌

“ಶಿವಮೊಗ್ಗದ ಸಾಗರ ಭಟ್ಕಳ ರೋಡ್‌ನಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿವೆ. ದಯವಿಟ್ಟು ಸಂಜೆ ವೇಳೆ ಯುವಕರು ಬೈಕ್‌ನಲ್ಲಿ ತಿರುಗಾಡುವ ಮುನ್ನ ಎಚ್ಚರ” ಎಂದು ವಾಟ್ಸ್‌ಆಪ್‌ಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಸಿಂಹಿಣಿಗಳ ಗುಂಪೊಂದು ತನ್ನ ಮರಿಗಳ ಜೊತೆ ನಡುರಸ್ತೆಯಲ್ಲಿ ಓಡಾಡುವುದನ್ನು ಕಾಣ ಬಹುದಾಗಿದೆ. ಈಗಾಗಲೇ ಈ ವಿಡಿಯೋ ಶಿವಮೊಗ್ಗ ವಾಟ್ಸ್‌ಆಪ್‌ ಗ್ರೂಪ್‌ ಸೇರಿದಂತೆ ಹಲವೆಡೆ ಹಂಚಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾಕಷ್ಟು ಮಂದಿ ಈ ವಿಡಿಯೋ ಬಗ್ಗೆ ಸರಿಯಾದ ಸ್ಪಷ್ಟನೆ ಇಲ್ಲದ ಕಾರಣ ಗೊಂದಲಕ್ಕೆ ಈಡಾಗಿದ್ದಾರೆ. ಹಲವರು ಇದನ್ನು ನಿಜವೆಂದು…

Read More

Fact Check: ಭಾರತ-ಪಾಕಿಸ್ತಾನ ವಿಭಜನೆ ಮತ್ತು ಬಾಂಗ್ಲಾದೇಶದ ವಿಮೋಚನಾ ಯುದ್ಧಕ್ಕೆ ಸಂಬಂಧಿಸಿದ ಅನೇಕ ಪೋಟೋಗಳು ತಪ್ಪು ಮಾಹಿತಿಗಳೊಂದಿಗೆ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪುಬಿಳುಪಿನ ಅನೇಕ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದ್ದು ಇವುಗಳಲ್ಲಿ ಅನೇಕರು ಸತ್ತು ಮಲಗಿದ್ದರೆ, ಇನ್ನೂ ಕೆಲವು ಚಿತ್ರಗಳಲ್ಲಿ ಜನರು ವಲಸೆ ಹೋಗುತ್ತಿದ್ದಾರೆ,  ಮತ್ತೊಂದು ಪೋಟೋದಲ್ಲಿ ಮಹಿಳೆಯ ಕೈಗಳನ್ನು ಕಟ್ಟಿಹಾಕಲಾಗಿದೆ, ಬಾಯಿಗೆ ಬಟ್ಟೆಯನ್ನು ಕಟ್ಟಲಾಗಿದೆ ಮತ್ತು ಅರೆನಗ್ನಾವಸ್ಥೆಯಲ್ಲಿ ಮಹಿಳೆ ಇರುವುದನ್ನು ಕಾಣಬಹುದು. ಈ ಪೋಟೋವನ್ನು “ಇಸ್ಲಾಮಿಕ್ ಜಿಹಾದಿಗಳು ತಮ್ಮ ಹೆಣ್ಣುಮಕ್ಕಳನ್ನು ಕಟ್ಟಿಹಾಕಿ ಬೀದಿಗಳಲ್ಲಿ ಬಲಾತ್ಕಾರ ಮಾಡಿದ್ದು ಹೀಗೆ.” ಎಂದು ಬರೆದು ಹಂಚಿಕೊಳ್ಳಲಾಗುತ್ತಿದೆ. ಹಾಗೂ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದ ಹಲವು ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.   ಫ್ಯಾಕ್ಟ್‌…

Read More

Fact Check | ಕೇರಳದ ಶಬರಿ ಮಲೆಯಲ್ಲಿ ಇಸ್ಲಾಮಿಕ್‌ ಹಾಡುಗಳನ್ನು ಹಾಡಲಾಗುತ್ತಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಹಿಂದೂ ಉಡುಗೆ ತೊಟ್ಟಿರುವ ಕೆಲವರು ಇಸ್ಲಾಮಿಕ್ ಹಾಡುಗಳನ್ನು ಹಾಡುತ್ತಿರುವುದನ್ನು ಕಾಣಬಹುದು. ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಈ  ಇಸ್ಲಾಮಿಕ್ ಹಾಡುಗಳನ್ನು ಹಾಡಲಾಗುತ್ತಿದೆ ಎಂದು ಹೇಳುವ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಹಲವಾರು ಮಂದಿ ವಿವಿಧ ಬರಹಗಳೊಂದಿಗೆ ವೈರಲ್‌ ವಿಡಿಯೋ ಕುರಿತು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. यह केरल का सबरीमाला मंदिर है जहां भगवान का नहीं अल्लाह और अकबर के गुणगान हो…

Read More

Fact Check : ಬಾಂಗ್ಲಾದೇಶದ ವೃದ್ಧ ಹುಡುಗಿಯೊಂದಿಗೆ ತಪ್ಪಾಗಿ ವರ್ತಿಸಿದ್ದಾನೆ ಎಂದು ನಾಟಕೀಯ ವೀಡಿಯೊ ಹಂಚಿಕೆ

ಬಾಂಗ್ಲಾದೇಶದಲ್ಲಿ ವೃದ್ಧನೊಬ್ಬ ಬುರ್ಖಾ ಧರಿಸಿದ ಹುಡುಗಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ “ಇದು ಬಾಂಗ್ಲಾದೇಶದ ವೀಡಿಯೊ. ವೃದ್ಧನಾದ ಮೊಹಮ್ಮದ್ ಬಾಸಿಮ್ ಎಂಬಾತ ಹುಡುಗಿಯ ಹತ್ತಿರ ಅಸಭ್ಯವಾಗಿ ವರ್ತಿಸಿದ್ದರಿಂದ ಆ  ಹುಡುಗಿ ಮುದುಕನಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ನಂತರ ಮುದುಕ  ಆತುರದಲ್ಲಿ ಇದ್ದುದರಿಂದ ನಾನು ತಪ್ಪಾಗಿ ನಡೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ.” ಎಂದು ಬರೆದ  ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೊದ ಸ್ಕ್ರೀನ್‌ಶಾಟ್‌ ಚಿತ್ರಗಳನ್ನು ಗೂಗಲ್ ಲೆನ್ಸ್…

Read More

Fact Check | ಹಿಜ್ಬುಲ್ಲಾ ನಾಯಕನ ಸಾವಿಗೆ ಇಸ್ರೇಲ್ ಪ್ರಧಾನಿ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು

“ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಾಹನದೊಳಗೆ ಶಿಳ್ಳೆ ಹೊಡೆಯುವ ಮೂಲಕ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಗೆ ಸಂಭ್ರಮಿಸಿದ್ದಾರೆ. ಒಬ್ಬ ಉಗ್ರನ ಹತ್ಯೆಗೆ ಪ್ರಧಾನಿಯೊಬ್ಬರು ಈ ರೀತಿ ಸಂಭ್ರಮಿಸಿದ್ದು ಇದೇ ಮೊದಲು ಮತ್ತು ಈ ರೀತಿಯ ಸಂಭ್ರಮ ಎಲ್ಲಾ ದೇಶದ ಉಗ್ರರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಇನ್ನು ಲೆಬನಾನ್‌ನ ಹಿಜ್ಬುಲ್ಲಾ ಹಾಗೂ ಹಮಾಸ್‌ ಉಗ್ರರ ಸರ್ವನಾಶಕ್ಕೆ ಕೆಲವೇ ದಿನಗಳು ಬಾಕಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ नेतन्याहू इतने खुश क्यों हैं?…

Read More
ರಾಹುಲ್ ಗಾಂಧಿ

Fact Check: ಪಾಕಿಸ್ತಾನದ ಟಿವಿಯಲ್ಲಿ ರಾಹುಲ್ ಗಾಂಧಿಯನ್ನು ಪರಿಚಯಿಸುವ ವೀಡಿಯೊ ಎಂದು ಶಾಮ್‌ ಶರ್ಮ ಎಂಬ ಯೂಟೂಬರ್‌ನ ವೀಡಿಯೋ ವೈರಲ್‌

ಪಾಕಿಸ್ತಾನದ ಟಿವಿಯಲ್ಲಿ ರಾಹುಲ್ ಗಾಂಧಿಯನ್ನು ಪರಿಚಯಿಸುವ ವೀಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಗ್ರಾಫಿಕ್‌ನಿಂದ ಓದುವುದನ್ನು ಮತ್ತು ರಾಹುಲ್ ಗಾಂಧಿ ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನದ ಬಗ್ಗೆ ಗೇಲಿ ಮಾಡುವುದನ್ನು ಕಾಣಬಹುದು. ಈ ವೀಡಿಯೊದ ಆರ್ಕೈವ್ ಮಾಡಿದ ಆವೃತ್ತಿಯನ್ನು ನೀವು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಮೊದಲನೆಯದಾಗಿ, ವೈರಲ್ ವೀಡಿಯೊದಲ್ಲಿ ವ್ಯಕ್ತಿಗಳೊಂದಿಗೆ ಬರೆಯಲಾದ ಕೆಲವು ಹೆಸರುಗಳನ್ನು ನಾವು ಗಮನಿಸಿದ್ದೇವೆ, ಅಂದರೆ, ಭಾಷಣಕಾರರು / ಆತಿಥಿಯ ಹೆಸರುಗಳು ಮತ್ತು ಕಾರ್ಯಕ್ರಮದ ಹೆಸರು, ‘ದಿ ಶಾಮ್ ಶರ್ಮಾ ಶೋ’….

Read More

Fact Check : ಚೀನಾದ ಸೇತುವೆಯ ವೀಡಿಯೊವನ್ನು ಜಮ್ಮು ಕಾಶ್ಮೀರದ NH 44 ಎಂದು ತಪ್ಪಾಗಿ ಹಂಚಿಕೆ

ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ (NH) 44ಹೆದ್ದಾರಿಯಿದು.  ಶ್ರೀನಗರದ ಹತ್ತಿರದ NH-1 ಎಂಬ ಜಂಕ್ಷನ್‌ನಿಂದ ಪ್ರಾರಂಭವಾಗಿದ್ದು, ಕೇಂದ್ರಾಡಳಿತ ಪ್ರದೇಶದ ಬನಿಹಾಲ್, ಜಮ್ಮು, ಕಥುವಾವನ್ನು 541 ಕಿಮೀ ಉದ್ದದ ಹೆದ್ದಾರಿಯನ್ನು ಸಂಪರ್ಕಿಸುತ್ತದೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ಮತ್ತು ಫೇಸ್‌ಬುಕ್‌ನ ಕೆಲವು ಬಳಕೆದಾರರು ಜಮ್ಮು ಮತ್ತು ಕಾಶ್ಮೀರದಲ್ಲಿ NH 44  ಸಂಪರ್ಕದ ಸೇತುವೆ ಇದು ಎಂದು  ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೊ ಪೂಟೇಜ್‌ನ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್‌ನ್ನು…

Read More
ತಮಿಳುನಾಡು

Fact Check: ತಮಿಳುನಾಡು ಸರ್ಕಾರ ಸುಮಾರು 2 ಸಾವಿರ ಕೆಜಿ ಚಿನ್ನವನ್ನು ರಾಜ್ಯದ ಆದಾಯ ಗಳಿಸಲು ಬಳಸಿಕೊಂಡಿದೆ ಎಂದು ಹಳೆಯ ಸುದ್ದಿ ಹಂಚಿಕೆ

ದೇವಾಲಯಗಳಲ್ಲಿ ಸಂಗ್ರಹಿಸಿದ ಸುಮಾರು 2,000 ಕೆಜಿ ಚಿನ್ನದ ಆಭರಣಗಳನ್ನು ತಮಿಳುನಾಡು ರಾಜ್ಯವು ಆದಾಯ ಗಳಿಸಲು ಬಳಸುತ್ತದೆ ಎಂದು ಹೇಳುವ ಪತ್ರಿಕೆ ವರದಿಯ ಫೋಟೋವೊಂದು ಸಾಮಾಜಿಕಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದು ರಾಜ್ಯ ಸರ್ಕಾರದ ಇತ್ತೀಚಿನ ಕ್ರಮವಾಗಿದೆ ಮತ್ತು ಇದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಕೈವಾಡವಿದೆ ಎಂದು ಟೀಕಿಸಲಾಗುತ್ತಿದೆ. ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಪ್ರತಿಪಾದನೆಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್‌: ದೇವಾಲಯಗಳಲ್ಲಿ ದೇಣಿಗೆಯಾಗಿ ಸಂಗ್ರಹಿಸಿದ ಆಭರಣಗಳನ್ನು ಚಿನ್ನದ ಗಟ್ಟಿಗಳಾಗಿ ಕರಗಿಸುವ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವ ಮೂರು…

Read More

Fact Check | ಬಾಬಾ ರಾಮ್‌ದೇವ್ ಪತಂಜಲಿಯಿಂದ ‘ಬೀಫ್ ಬಿರಿಯಾನಿ’ ಪೌಡರ್ ಮಾರಾಟ ಮಾಡಲಾಗುತ್ತಿದೆ ಎಂಬುದು ಸುಳ್ಳು

“ಪತಂಜಲಿ ಆಯುರ್ವೇದಿಕ್ ಲಿಮಿಟೆಡ್ ಸಹ ಸಂಸ್ಥಾಪಕ ಮತ್ತು ಯೋಗ ಗುರು ಎಂದು ಕರೆಸಿಕೊಳ್ಳುವ ಬಾಬಾ ರಾಮ್‌ದೇವ್‌ ಮುಸಲ್ಮಾನರಿಗಾಗಿ ಬೀಫ್ ಬಿರಿಯಾನಿ ರೆಸಿಪಿ ಮಿಶ್ರಣವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಮತ್ತು ಅದರ ಉತ್ಪನ್ನಗಳು ಸಾರ್ವಜನಿಕರಿಗೆ ಈಗ ಲಭ್ಯವಿದೆ” ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ರಾಮ್‌ದೇವ್‌ಎಂಬ ಹೆಸರಿದ್ದು ಪತಂಜಲಿ ಹೆಸರನ್ನು ಕೂಡ ನೋಡಬಹುದಾಗಿದೆ. वो शाकाहार, गौ सेवा दिखावा तो नहीं?जब का"ना ही बेच रहा है, मसाले ये…

Read More