FACT CHECK : ಪಂಜಾಬ್‌ ಪೊಲೀಸ್‌ ಅಧಿಕಾರಿ ಗಾಂಜಾ ಮಾರುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಪಾಕಿಸ್ತಾನದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣಗಳಲ್ಲಿ ವರದಿಗಾರನೊಬ್ಬ ಪೊಲೀಸ ಅಧಿಕಾರಿಯ ಹಿಂದೆ ಓಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.  ಪಂಜಾಬ್ ಪೋಲೀಸರು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಪೋಲೀಸರ ಹಿಂದೆ ವರದಿಗಾರ ಓಡುತ್ತಿರುವುದನ್ನು ಕೇಳಬಹುದು. ದೆಹಲಿಯ ಕೇಜ್ರಿವಾಲ್ ಸರ್ಕಾರವನ್ನು ಗುರಿಯಾಗಿಸಿ ಮತ್ತು ಪಂಜಾಬ್ ಪೊಲೀಸರನ್ನು ಉಲ್ಲೇಖಿಸಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, ಫೇಸ್‌ಬುಕ್ ಬಳಕೆದಾರರು,  “ಹೈ ಲೆವೆಲ್ ಗ್ರೌಂಡ್ ರಿಪೋರ್ಟಿಂಗ್”. ಎಲ್ಲಾ ವರದಿಗಾರರು ಹೀಗಾದರೆ, ದೇಶವು ಸುಧಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ! ಅದೇನೇ…

Read More
ಐಎಸ್‌ಐ ಗೂಢಚಾರ

Fact Check: ಐಐಟಿ ಬಾಬಾ ಎಂದೇ ಕರೆಯಲ್ಪಡುವ ಅಭೇ ಸಿಂಗ್‌ ಪೋಟೋವನ್ನು ಪಾಕಿಸ್ತಾನದ ಐಎಸ್‌ಐ ಗೂಢಚಾರ ನಿಶಾಂತ್‌ ಅಗರ್ವಾಲ್ ಎಂದು ಹಂಚಿಕೊಳ್ಳಲಾಗುತ್ತಿದೆ

ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಗಾಗಿ ಗೂಢಚಾರನಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಿಶಾಂತ್ ಅಗರ್ವಾಲ್ ಎಂಬ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ರೋಪರ್‌ನ ಹಳೆಯ ವಿದ್ಯಾರ್ಥಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸನ್ಯಾಸಿಯೊಬ್ಬರ ಪೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ಪೋಟೋವನ್ನು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಬಳಕೆದಾರರು “ಇವರು ನಿಶಾಂತ್ ಅಗರ್ವಾಲ್, ಐಐಟಿ ರೋಪರ್‌ನ ಹಳೆಯ ವಿದ್ಯಾರ್ಥಿ, ನಂತರ ಬ್ರಹ್ಮೋಸ್‌ನಲ್ಲಿ ಎಂಜಿನಿಯರ್ ಆದರು, ಆದರೆ ಅದು ಅವರನ್ನು ಐಎಸ್‌ಐ ಗೂಢಚಾರರಾಗುವುದನ್ನು ತಡೆಯಲಿಲ್ಲ, ಇದಕ್ಕಾಗಿ ಅವರಿಗೆ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ…

Read More
ಪಾಕಿಸ್ತಾನ

Fact Check: ರಿಷಿಕೇಶದಲ್ಲಿ ಚಿಂದಿ ಆಯುವ ಮಕ್ಕಳಿಗೆ ಸಿಕ್ಕ ₹ 9.85 ಲಕ್ಷ ಮೌಲ್ಯದ ಅಮಾನ್ಯಗೊಂಡ ₹ 500 ನೋಟುಗಳನ್ನು ಪಾಕಿಸ್ತಾನದಲ್ಲಿ ದೊರೆತಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

8 ನವೆಂಬರ್ 2016 ರಂದು, ಭಾರತ ಸರ್ಕಾರವು ಮಹಾತ್ಮಾ ಗಾಂಧಿ ಸರಣಿಯ ಎಲ್ಲಾ ₹500 ಮತ್ತು ₹1,000 ಬ್ಯಾಂಕ್‌ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿತು. ಅಮಾನ್ಯಗೊಳಿಸಿದ ನೋಟುಗಳಿಗೆ ಬದಲಾಗಿ ಹೊಸ ₹500 ಮತ್ತು ₹2,000 ಬ್ಯಾಂಕ್‌ನೋಟುಗಳನ್ನು ನೀಡುವುದಾಗಿಯೂ ಘೋಷಿಸಿತು. ಈ ನಿರ್ಧಾರವು ಕಪ್ಪು ಹಣ ಅಥವಾ ಆರ್ಥಿಕತೆಯನ್ನು ಮೊಟಕುಗೊಳಿಸುತ್ತದೆ, ನಗದು ರಹಿತ ವಹಿವಾಟುಗಳನ್ನು ಹೆಚ್ಚಿಸುತ್ತದೆ ಮತ್ತು ಅಕ್ರಮ ಚಟುವಟಿಕೆ ಮತ್ತು ಭಯೋತ್ಪಾದನೆಗೆ ಹಣ ನೀಡಲು ಅಕ್ರಮ ಮತ್ತು ನಕಲಿ ನಗದು ಬಳಕೆಯನ್ನು ಕಡಿಮೆ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು….

Read More

Fact Check: ಉತ್ತರ ಪ್ರದೇಶದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಘಟನೆಯನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ದೆಹಲಿಯಲ್ಲಿ ಅಬ್ದುಲ್ ಎಂಬ ಹೆಸರಿನಲ್ಲಿ ನಕಲಿ ಮುಸ್ಲಿಂ ಗುರುತನ್ನು ಇಟ್ಟುಕೊಂಡು ವಂಚಿಸಲು ಯತ್ನಿಸಿದ ರಮೇಶ್ ಯಾದವ್ ಎಂಬ ಹಿಂದೂ ಯುವಕನ ಖಾಸಗಿ ಅಂಗವನ್ನು ಮುಸ್ಲಿಂ ಹುಡುಗಿ ಕತ್ತರಿಸಿದ್ದಾಳೆ ಎಂಬ ಹೇಳಿಕೆಯೊಂದಿಗೆ ಪಾಕಿಸ್ತಾನ ಮೂಲದ ಖಾತೆಗಳು ಪೊಲೀಸ್ ಕಸ್ಟಡಿಯಲ್ಲಿರುವ ಯುವತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿವೆ.   ಫ್ಯಾಕ್ಟ್‌ ಚೆಕ್:‌ ಈ ಮಾಹಿತಿ ಸಂಪೂರ್ಣ ಸುಳ್ಳಾಗಿದೆ. ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಈ ಘಟನೆ ನಡೆದಿದ್ದು, ಯುವತಿ ಹೀನಾ ತನ್ನ ಗೆಳೆಯ ಎಹ್ತೇಷಾಮ್ ಅಲಿಯಾಸ್ ಬಬ್ಲು ಮೇಲೆ ಹಲ್ಲೆ ನಡೆಸಿದ್ದಾಳೆ.‌ ದಾಳಿಯ…

Read More

Fact Check : ಯೋಗಿ ಆದಿತ್ಯನಾಥ್‌ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ ಮುಸ್ಲಿಮರಿಗೆ ಶಿಕ್ಷೆ ನೀಡಿದ್ದಾರೆ ಎಂದು ಪಾಕಿಸ್ತಾನದ ಹಳೆಯ ವಿಡಿಯೋ ಹಂಚಿಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾಜಘಾತುಕ ಶಕ್ತಿಗಳ ವಿರುದ್ದ ಯುದ್ಧವನ್ನೇ ಸಾರಿದ್ದಾರೆ. ತಪ್ಪು ಮಾಡಿರುವ ಮುಸ್ಲಿಂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರಿಂದಾಗಿ “ಬುಲ್ಡೋಜರ್ ಬಾಬಾ” ಎಂದು ಕೆಲವರಿಂದ ಶ್ಲಾಘನೆಗೆ ಒಳಗಾಗಿದ್ದಾರೆ. ಆದಿತ್ಯನಾಥ್‌ ಕಾನೂನುಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸಿದ್ದಾರೆ. ಆದ್ದರಿಂದಾಗಿ ಹೋರಾಟಗಾರರು, ಅಲ್ಪಸಂಖ್ಯಾತರ ವಿರುದ್ಧ ಪಕ್ಷಪಾತದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಪರಾಧ  ಕೃತ್ಯಗಳಲ್ಲಿ ಭಾಗಿಯಾಗಿರುವ ಮುಸ್ಲಿಮರಿಗೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ “ಮುರ್ಗಾ” ಎನ್ನುವ ಶಿಕ್ಷೆಯನ್ನು ವಿಧಿಸಿ ಕಿವಿ ಹಿಡಿಸಿ…

Read More
ಟರ್ಕಿ

Fact Check: BRICS ಸದಸ್ಯತ್ವ ಪಡೆಯುವ ಟರ್ಕಿಯ ಪ್ರಯತ್ನವನ್ನು ಭಾರತ ತಿರಸ್ಕರಿಸಿದೆ ಎಂಬುದು ಸುಳ್ಳು

ಪ್ರಸ್ತುತ ರಷ್ಯಾದ ಕಜಾನದಲ್ಲಿ 16ನೇ ಬ್ರಿಕ್ಸ್‌ ಶೃಂಗ ಸಭೆ-2024 ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನದ ಜೊತೆಗಿನ ನಿಕಟ ಸಂಬಂಧದ ಕಾರಣಕ್ಕಾಗಿ ಬ್ರಿಕ್ಸ್‌ಗೆ ಸದಸ್ಯತ್ವ ಪಡೆಯುವ ಟರ್ಕಿಯ ಪ್ರಯತ್ನವನ್ನು ಭಾರತ ತಿರಸ್ಕರಿಸಿದೆ ಎಂದು ಪ್ರತಿಪಾದಿಸಿದ ಸುದ್ದಿಯೊಂದನ್ನು ಅನೇಕ ಜನ ಸಾಮಾಜಿಕ ಜಾಲತಾಣದ ಬಳಕೆದಾರರು ಮತ್ತು ವ್ಯಾಪಕವಾಗಿ ಓದುಗರನ್ನು ಹೊಂದಿರುವ ಸುದ್ದಿ ಮಾಧ್ಯಮಗಳು ಸಹ ಇಂತಹದ್ದೊಂದು ಸುದ್ದಿಯನ್ನು ಹಂಚಿಕೊಂಡಿದ್ದಾರೆ. ರಷ್ಯಾದ ಕಜಾನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 2024 ರ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗಸಭೆಯ ನಂತರ…

Read More

Fact Check: 2021ರ ಹಳೆಯ ವಿಡಿಯೋವನ್ನು ಪಾಕಿಸ್ತಾನದ ಸಚಿವರೊಬ್ಬರು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೆ

ಇತ್ತೀಚೆಗೆ ಲಾಹೋರ್‌ನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯುವತಿಯ ಮೇಲೆ ಪಾಕಿಸ್ತಾನದ ಸಚಿವನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ವೈರಲ್ ವೀಡಿಯೊವನ್ನು (ಆರ್ಕೈವ್ ಲಿಂಕ್) ಹಂಚಿಕೊಂಡು “ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಪಾಕಿಸ್ತಾನದಿಂದ ಒಂದು ಘಟನೆ ಹೊರಬಂದಿದೆ. ಮರಿಯಮ್ ನವಾಜ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ರಾಣಾ ಸಿಕಂದರ್ ಹಯಾತ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ದಂಪತಿಗಳ ಮನೆಗೆ ಹೋಗಿ ಕ್ಯಾಮೆರಾ ಮುಂದೆ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆ ಹುಡುಗಿ ಮತ್ತು…

Read More
ಕಾಶ್ಮೀರ

Fact Check: ಯುಎಇ ಯುವರಾಜ ಕಾಶ್ಮೀರದ ಕುರಿತು ಮಾತನಾಡಿದ್ದಾರೆ ಎಂದು ಆಸ್ಟ್ರೇಲಿಯಾದ ಮುಸ್ಲಿಂ ಧರ್ಮಗುರುವಿನ ಭಾಷಣದ ವಿಡಿಯೋ ವೈರಲ್

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯುವರಾಜ ಕಾಶ್ಮೀರವನ್ನು “ಹಿಂದೂಗಳ ಭೂಮಿ” ಎಂದು ಕರೆಯುತ್ತಿರುವುದನ್ನು ತೋರಿಸುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. “ಕಾಶ್ಮೀರ ವಿಷಯದ ಬಗ್ಗೆ ನನ್ನ ನಿಲುವು ತುಂಬಾ ಸ್ಪಷ್ಟವಾಗಿದೆ, ನಾನು ರಾಜಕಾರಣಿಯಲ್ಲ, ನಾನು ಇತಿಹಾಸ ಮತ್ತು ಧರ್ಮದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇನೆ. ಆಗಲೇ ಅಸ್ತಿತ್ವದಲ್ಲಿದ್ದ ಹಿಂದೂ ಧರ್ಮಕ್ಕಿಂತ ಬಹಳ ಹಿಂದೆಯೇ ಇಸ್ಲಾಂ ಧರ್ಮವು ಭಾರತಕ್ಕೆ ಬಂದಿತು ಎಂದು ನನಗೆ ತಿಳಿದಿದೆ. ಇದೆಲ್ಲವೂ ನಡೆದ ನಂತರ, 70 ವರ್ಷಗಳ ಹಿಂದೆ ಪಾಕಿಸ್ತಾನವು ಸ್ವಾತಂತ್ರ್ಯವನ್ನು…

Read More

Fact Check : ರತನ್ ಟಾಟಾ ಪಾಕಿಸ್ತಾನಕ್ಕೆ ಟಾಟಾ ಸುಮೋ ವಾಹನಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದರು ಎಂಬುದು ಸುಳ್ಳು

2008ರಲ್ಲಿ ಮುಂಬೈ ಭಯೋತ್ಪಾದನಾ ದಾಳಿಯ ಕೆಲವು ತಿಂಗಳ ನಂತರ, ಪಾಕಿಸ್ತಾನ ಸರ್ಕಾರವು ಟಾಟಾ ಸುಮೋ ವಾಹನಗಳನ್ನು ಖರೀದಿಸಲು ಆರ್ಡರ್ ಮಾಡಿತ್ತು. ಆಗ ರತನ್ ಟಾಟಾರವರು ಒಂದೇ ಒಂದು ವಾಹನವನ್ನು ಸಹ ರಫ್ತು ಮಾಡಲು ನಿರಾಕರಿಸಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. 26/11 ದಾಳಿಯ ನಂತರ ತಾಜ್ ಗ್ರೂಪ್ ತಾಜ್ ಹೋಟೆಲ್‌ಗಳನ್ನು ಪುನರ್‌ನಿರ್ಮಿಸಲು ಟೆಂಡರ್‌ ನೀಡಿದಾಗ ಪಾಕಿಸ್ತಾನದ ಕಂಪನಿಗಳು ಸಹ ಅದಕ್ಕೆ ಬಿಡ್ ಮಾಡಿದ್ದವು. ಪಾಕಿಸ್ತಾನದ ಕೈಗಾರಿಕೋದ್ಯಮಿಗಳು ತಮ್ಮ ಪ್ರಯತ್ನವನ್ನು ಬಲಪಡಿಸಿಕೊಳ್ಳಲು ಸಚಿವ ಆನಂದ್ ಶರ್ಮಾರವರ ಮೂಲಕ…

Read More
ಪಾಕಿಸ್ತಾನ

Fact Check: ಪಾಕಿಸ್ತಾನ ಸೇನೆಯು ಪಶ್ತೂನ್ ಮತ್ತು ಬಲೂಚ್‌ ಜನರಿಗೆ ಚಿತ್ರಹಿಂಸೆ ನೀಡುತ್ತಿದೆ ಎಂದು ವಿಯೆಟ್ನಾಂನ ಜೈಲಿನ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ

ಸಣ್ಣ ಕೋಣೆಗಳಲ್ಲಿ ಕೆಲವು ಜನರನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋವನ್ನು “ಪಾಕಿಸ್ತಾನ ಸೇನೆಯ ಜೈಲುಗಳಲ್ಲಿ ಪಶ್ತೂನ್ ಮತ್ತು ಬಲೂಚ್ ಮೇಲೆ ನಡೆಸಿದ ಕ್ರೌರ್ಯಗಳು ಹೇಳಲಾಗದವು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾದನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ಮಾಹಿತಿ ಸುಳ್ಳಾಗಿದ್ದು, ವಿಯೆಟ್ನಾಂನ ಕಾನ್ ಡಾವೊ ಎಂಬ ಕಾರಾಗೃಹವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ, ಅದನ್ನು ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ನಮ್ಮ ತಂಡ ವೈರಲ್ ಪೋಸ್ಟ್ ಅನ್ನು…

Read More