Fact Check | ಬೊಲಿವಿಯಾದ ಸಂಸತ್ತು ಭೂಕಂಪನದಿಂದ ಕುಸಿದಿದೆ ಎಂಬುದು ಸುಳ್ಳು

ಜುಲೈ 3 ರಂದು ಬೊಲಿವಿಯಾದ ಪೊಟೊಸಿ ಪ್ರದೇಶದಲ್ಲಿ ಸಂಭವಿಸಿದ 5.4 ತೀವ್ರತೆಯ ಭೂಕಂಪದ ನಂತರ , ಬೊಲಿವಿಯನ್ ಸಂಸತ್ತಿನ ಅಸೆಂಬ್ಲಿ ಹಾಲ್ ಭೂಕಂಪದ ಸಮಯದಲ್ಲಿ ಕುಸಿದು 50 ರಿಂದ 90 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಸಾರ್ವಜನಿಕರ ಗಮನವನ್ನು ಸೆಳೆದಿದ್ದು, ಹಲವರು ವೈರಲ್‌ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.  ವೈರಲ್‌ ಕ್ಲಿಪ್‌ನಲ್ಲಿ ಸಂಸತ್ತಿನ ಅಧಿವೇಶನ ನಡೆಯುತ್ತಿರುವಂತೆ ಕಾಣುತ್ತಿದೆ, ಆದರೆ ಇದ್ದಕ್ಕಿದ್ದಂತೆ ಕಟ್ಟಡ ಕಂಪನದಿಂದ  ಕೆಲವೇ ಸೆಕೆಂಡುಗಳಲ್ಲಿ, ಸೀಲಿಂಗ್ ಮತ್ತು ಗೋಡೆಗಳು…

Read More

Fact Check | ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಕೋತಿಯೊಂದು ದಾಳಿ ನಡೆಸಿದೆ ಎಂಬುದು ಸುಳ್ಳು

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಗಳಿಂದ ಸುತ್ತುವರೆದಿರುವ ಕಟ್ಟಡದಿಂದ ಹೊರಬರುವಾಗ ಕೋತಿಯೊಂದು ಅವರ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ನಿಜವಾದ ಘಟನೆ ಎಂಬಂತೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ವಿಡಿಯೋ ಕೂಡ ನಿಜವಾದ ವಿಡಿಯೋದಂತೆ ಕಂಡು ಬಂದಿರುವುದರಿಂದ ಹಲವರು ಇದಕ್ಕೆ ವಿವಿಧ ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವಿಡಿಯೋವನ್ನು ಬಳಸಿಕೊಂಡು ಟ್ರೋಲ್‌ ಕೂಡ ಮಾಡುತ್ತಿದ್ದಾರೆ. ಹೀಗಾಗಿ ವಿಡಿಯೋ ಸಾಕಷ್ಟು ಹಂಚಿಕೆಯನ್ನು ಕಂಡುದ್ದು ಸಾರ್ವಜನಿಕ ವಲಯದಲ್ಲಿ ವಿವಿಧ…

Read More

Fact Check | ಜಾರ್ಜ್ ಸೊರೊಸ್ ಪುತ್ರನ ವಿವಾಹ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದಾರೆ ಎಂಬುದು ಸುಳ್ಳು

14 ಜೂನ್ 2025 ರಂದು ವಿವಾದಾತ್ಮಕ ಅಮೆರಿಕನ್ ಬಿಲಿಯನರ್ ಜಾರ್ಜ್ ಸೊರೊಸ್ ಅವರ ಪುತ್ರನ ವಿವಾಹ ಮಹೋತ್ಸವ ಕಾರ್ಯಕ್ರಮವು ಇದೀಗ ಭಾರತದಲ್ಲಿ ವಿವಾದವೊಂದಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ಪೋಸ್ಟ್‌ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಜಾರ್ಜ್ ಸೊರೊಸ್ ರವರ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ಮತ್ತು ಕೇಂದ್ರ ವಿಪಕ್ಷ ನಾಯಕರೂ ಆಗಿರುವ ರಾಹುಲ್ ಗಾಂಧಿಯವರು ಭಾಗವಹಿಸಿದ್ದಾರೆ ಎನ್ನಲಾಗಿದೆ ವೈರಲ್ ಪೋಸ್ಟ್‌ನಲ್ಲಿ ಫೋಟೋ ಒಂದನ್ನು ಹಂಚಿಕೊಳ್ಳಲಾಗಿದ್ದು ಇದರಲ್ಲಿ ರಾಹುಲ್ ಗಾಂಧಿಯವರು ಜಾರ್ಜ್ ಸೊರೊಸ್ ಅವರ ಪುತ್ರನನ್ನು…

Read More

Fact Check | ಇರಾನಿನ ದಾಳಿಯಲ್ಲಿ ಇಸ್ರೇಲ್‌ನ ಟೆಲ್ ಅವಿವ್ ವಿಮಾನ ನಿಲ್ದಾಣ ನಾಶವಾಗಿದೆ ಎಂದು AI ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣಗಳಲ್ಲಿ ಟೆಲ್ ಅವೀವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಇರಾನ್‌ನ ಕ್ಷಿಪಣಿ ದಾಳಿಯಿಂದ ಧ್ವಂಸಗೊಳಿಸಲಾಗಿದೆ ಎಂದು ಬರೆದುಕೊಂಡು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ನಾಶವಾಗಿರುವ ವಿಮಾನ ನಿಲ್ದಾಣದ ಟರ್ಮಿನಲ್, ಸುಡುತ್ತಿರುವ ಅವಶೇಷಗಳು ಮತ್ತು ಟೆಲ್ ಅವೀವ್‌ ವಿಮಾನನಿಲ್ದಾಣದ ಏರಿಯಲ್‌ ವಿವ್‌ ಅನ್ನು ತೋರಿಸಲಾಗಿದ್ದು, “ಟೆಲ್ ಅವೀವ್” ಎಂಬ ಲೇಬಲ್‌ನೊಂದಿಗೆ ಇದು ನಿಜವಾದ ದೃಶ್ಯ ಎಂದು ತೋರಿಸಲಾಗಿದೆ. ಕೆಲವು ಎಕ್ಸ್ ಬಳಕೆದಾರರು ಈ ವಿಡಿಯೋವನ್ನು “ಇದು ಎಐ ಜನರೇಟೆಡ್ ಅಲ್ಲ, ಇದು ನಿಜವಾದ ಟೆಲ್ ಅವೀವ್ ವಿಮಾನ…

Read More

Fact Check | ಹಿಂದೂ ಸಂತನೊಬ್ಬ ಮೊಸಳೆಯ ಮೇಲೆ ಸವಾರಿ ಮಾಡುವ ವಿಡಿಯೋ AI ನಿಂದ ನಿರ್ಮಿಸಲಾಗಿದೆ

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಹಿಂದೂ ಸಂತನೊಬ್ಬ ಮೊಸಳೆಯ ಮೇಲೆ ಕುಳಿತು ಸವಾರಿ ಮಾಡುತ್ತಿರುವುದು ಕಂಡು ಬಂದಿದೆ. ಈ ವೀಡಿಯೊವನ್ನು ಅನೇಕರು ನಿಜವಾದ ಘಟನೆ ಎಂದು ಭಾವಿಸಿ, ಇದು ಆಧ್ಯಾತ್ಮಿಕ ಅಥವಾ ಅಲೌಕಿಕ ಘಟನೆ ಎಂದು ಹಂಚಿಕೊಂಡಿದ್ದಾರೆ. ಕೆಲವರು ಇದನ್ನು “ಪವಾಡ” ಎಂದು ಕರೆದಿದ್ದಾರೆ, ಹಾಗೆಯೇ ಇದು ಧಾರ್ಮಿಕ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ದೃಶ್ಯವು ಜನರ ಗಮನವನ್ನು ಸೆಳೆದಿದ್ದು, ಇದರ ಸತ್ಯಾಸತ್ಯತೆಯ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿದೆ. देखिए सनातन धर्म की…

Read More

Fact Check | ಕಾಂಗ್ರೆಸ್‌ನ ಸುಪ್ರಿಯಾ ಶ್ರೀನಾಟೆ ಜೊತೆ ವಿಜಯ್ ಮಲ್ಯ ಇರುವ ವೈರಲ್ ಫೋಟೋ AI ನಿಂದ ಸೃಷ್ಟಿಸಲಾಗಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ವಿಜಯ್ ಮಲ್ಯ ಮತ್ತು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಒಟ್ಟಿಗೆ ಕುಳಿತಿರುವ ಫೋಟೊ ಒಂದು ವೈರಲ್ ಆಗಿದೆ. ಈ ಫೋಟೊವನ್ನು ಹಂಚಿಕೊಂಡಿರುವ ಹಲವರು, ಇದಕ್ಕೆ ವಿವಿಧ ಬರಹಗಳನ್ನು ಬರೆದುಕೊಳ್ಳುತ್ತಿದ್ದಾರೆ, ಸುಪ್ರಿಯಾ ಶ್ರೀನಾಟೆಗೆ ಮಲ್ಯರೊಂದಿಗೆ ಸಂಬಂಧವಿದೆ ಎಂದು ಕೀಳುಮಟ್ಟದ ಆರೋಪವನ್ನು ಕೂಡ ಹಲವರು ಮಾಡಿದ್ದಾರೆ. ಈ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷ ವಿವಿಧ ಟೀಕೆಗಳನ್ನು ಎದುರಿಸುವಂತೆ ಮಾಡಿದೆ. ಈ ಫೋಟೋ ಈಗ ವಿವಿಧ ರೀತಿಯಾದ ಚರ್ಚೆಯನ್ನು…

Read More

Fact Check | ಶ್ರೀರಾಮನ ಚಿತ್ರವಿರುವ ರೈಲಿನ ಫೋಟೋವನ್ನು AI ಬಳಸಿ ಸೃಷ್ಟಿಸಲಾಗಿದೆ

ಸಾಮಾಜಿಕ ಜಾಲತಾಣಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್‌ನ ಎಂಜಿನ್‌ನ ಮೇಲೆ ಶ್ರೀ ರಾಮನ ಚಿತ್ರವಿರುವ ಫೋಟೋವೊಂದು ವೈರಲ್‌ ಆಗಿದೆ. ಈ ಚಿತ್ರವನ್ನು ಶೇರ್‌ ಮಾಡಿರುವ ಕೆಲವು ಬಳಕೆದಾರರು ಇದು ವಂದೇ ಭಾರತ್ ಟ್ರೈನ್‌ನ ಹೊಸ ವಿನ್ಯಾಸವೆಂದು ಹೇಳಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಒಬ್ಬ ಬಳಕೆದಾರರು ಈ ಚಿತ್ರವನ್ನು “ವಂದೇ ಭಾರತ್ ಟ್ರೈನ್‌ನ ಮೇಲೆ ಶ್ರೀ ರಾಮ ಜಯ ಶ್ರೀ ರಾಮ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಸಾವಿರಾರು ಜನರ ಗಮನ ಸೆಳೆದಿದ್ದು, ಇದು ಭಾರತೀಯ ರೈಲ್ವೆಯ ಒಂದು ಧಾರ್ಮಿಕ…

Read More

Fact Check: ಕುಂಭಮೇಳದಲ್ಲಿ “ಆಯೂಬ್ ಖಾನ್” ಎಂಬುವವನು ಸಾಧು ವೇಷದಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂಬುದು ಸುಳ್ಳು

ಕಳೆದ ಒಂದು ವಾರದಿಂದ ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈಗ, “ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಾಧು ವೇಷದಲ್ಲಿ – “ಆಯೂಬ್ ಖಾನ್” ಎನ್ನುವ ಹೆಸರಿನ ಒಬ್ಬ ಉಗ್ರವಾದಿ ಬಂದು, ನಮ್ಮ ಸಾಧುಗಳೊಂದಿಗೆ ಬೆರೆತು, ಅತಿದೊಡ್ಡ ದುಷ್ಕೃತ್ಯ ನಡೆಸಲು ಸಂಚು ಮಾಡಿದ್ದನು. ದೈವ ಕೃಪೆಯಿಂದ ನಮ್ಮ ಸಾದೂಗಳು ಆ ಉಗ್ರವಾದಿಯ ನಡವಡಿಕೆಗಳನ್ನು ಗಮನಿಸಿ ಪೊಲೀಸ್ ನವರಿಗೆ ಹಿಡಿದು ಕೊಟ್ಟರು” ಎಂದು ಪ್ರತಿಪಾದಿಸಿ ಪೋಲಿಸರು ಸಾಧುವೊಬ್ಬನನ್ನು ಹಿಡಿದುಕೊಂಡಿರುವ ಪೋಟೊ ಸಾಮಾಜಿಕ ಮಾಧ್ಯಮಗಳಲ್ಲಿ…

Read More
ವಂದೇ ಭಾರತ್ ಎಕ್ಸ್‌ಪ್ರೆಸ್‌

Fact Check: ಕಾಶ್ಮೀರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಓಡಾಟ ಆರಂಭಗೊಂಡಿದೆ ಎಂದು ಎಐ ರಚಿತ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

ಹಿಮದಿಂದ ಆವೃತವಾದ ಎತ್ತರದ ಪರ್ವತಗಳ ನಡುವೆ ರೈಲು ಚಲಿಸುತ್ತಿರುವುದನ್ನು ತೋರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೂರು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ವಂದೇ ಭಾರತ್ ಕಾಶ್ಮೀರದ ಹಿಮಭರಿತ ಕಣಿವೆಗಳ ಮೂಲಕ ಪ್ರಯಾಣಿಸುತ್ತಿದೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಪಾದಿಸುತ್ತಿದ್ದಾರೆ. ಫೇಸ್‌ಬುಕ್‌ ಬಳಕೆದಾರರೊಬ್ಬರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ: বরফে ঢাকা কাশ্মীরে বন্দে ভারত, মনমুগ্ধকর দৃশ্য!(ಹಿಮದಿಂದ ಆವೃತವಾದ ಕಾಶ್ಮೀರದಲ್ಲಿ ಭಾರತ, ಸುಂದರ ದೃಶ್ಯ!) ನೀವು ಪೋಸ್ಟ್ ಅನ್ನು ಇಲ್ಲಿ ಪರಿಶೀಲಿಸಬಹುದು. ಫ್ಯಾಕ್ಟ್ ಚೆಕ್…

Read More
ರಜತ್ ಶರ್ಮಾ

Fact Check: ಪತ್ರಕರ್ತ ರಜತ್ ಶರ್ಮಾ ಹೃದಯ ಸಂಬಂಧಿ ಕಾಯಿಲೆಗಳಿಗೆ ಮನೆಮದ್ದು ಸೂಚಿಸಿದ್ದಾರೆ ಎಂಬುದು ಡೀಪ್‌ಫೇಕ್‌ ವಿಡಿಯೋ

ಇಂಡಿಯಾ ಟಿವಿ ನ್ಯೂಸ್‌ನ ಪ್ರಧಾನ ಸಂಪಾದಕ ರಜತ್ ಶರ್ಮಾ ಅವರು ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ‘ತ್ವರಿತ ಮನೆಮದ್ದುಗಳನ್ನು’ ಸೂಚಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ರಜತ್‌ ಶರ್ಮಾ ಅವರ ಆರೋಗ್ಯ ಸಲಹೆ ಎಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋ ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್:‌ ಇದೊಂದು ಡೀಪ್ ಫೇಕ್ ವಿಡಿಯೋವಾಗಿದೆ. ಮೂಲ ವಿಡಿಯೋ ಜೂನ್ 2024 ಕ್ಕಿಂತ ಹಿಂದಿನದ್ದಾಗಿದ್ದು, ತಮ್ಮ ಚಾನೆಲ್‌ನಲ್ಲಿ ಚರ್ಚೆಯ ವೇಳೆ ಕಾಂಗ್ರೆಸ್‌ ನಾಯಕಿ ರಾಗಿನಿ…

Read More