Fact Check | ಮೆಹಬೂಬಾ ಮುಫ್ತಿ ತನ್ನ ತಂದೆಯ ಕಿರಿಯ ಸಹೋದರನನ್ನು ವಿವಾಹವಾದರು ಎಂಬುದು ಸುಳ್ಳು
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಜೆಕೆಪಿಡಿಪಿ) ನಾಯಕಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ತಮ್ಮ ತಂದೆಯ ಕಿರಿಯ ಸಹೋದರನನ್ನು ವಿವಾಹವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಹಲವರು “ಇಸ್ಲಾಂ ಮತದಲ್ಲಿ ಈ ಪದ್ಧತಿ ಸರ್ವೇ ಸಾಮಾನ್ಯ. ಅಲ್ಲಿ ರಹಸ್ಯವಾಗಿ ಸಹೋದರ, ತಂದೆ ಹೀಗೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತೆ ಮದುವೆಯಾಗುತ್ತದೆ” ಎಂದು ಹಂಚಿಕೊಳ್ಳುತ್ತಿದ್ದಾರೆ. ये है महबूबा मुफ्ती के पिता के भाईमतलब महबूबा के…