Fact Check | ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಕೋತಿಯೊಂದು ದಾಳಿ ನಡೆಸಿದೆ ಎಂಬುದು ಸುಳ್ಳು

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಗಳಿಂದ ಸುತ್ತುವರೆದಿರುವ ಕಟ್ಟಡದಿಂದ ಹೊರಬರುವಾಗ ಕೋತಿಯೊಂದು ಅವರ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ನಿಜವಾದ ಘಟನೆ ಎಂಬಂತೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ವಿಡಿಯೋ ಕೂಡ ನಿಜವಾದ ವಿಡಿಯೋದಂತೆ ಕಂಡು ಬಂದಿರುವುದರಿಂದ ಹಲವರು ಇದಕ್ಕೆ ವಿವಿಧ ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವಿಡಿಯೋವನ್ನು ಬಳಸಿಕೊಂಡು ಟ್ರೋಲ್‌ ಕೂಡ ಮಾಡುತ್ತಿದ್ದಾರೆ. ಹೀಗಾಗಿ ವಿಡಿಯೋ ಸಾಕಷ್ಟು ಹಂಚಿಕೆಯನ್ನು ಕಂಡುದ್ದು ಸಾರ್ವಜನಿಕ ವಲಯದಲ್ಲಿ ವಿವಿಧ…

Read More

Fact Check | ಬಾಂಗ್ಲಾದೇಶದಲ್ಲಿ ಹುಲಿ ಮಾರುಕಟ್ಟೆ ಇದೆ ಎಂದು AI ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ವರದಿಗಾರನೊಬ್ಬ “ಹುಲಿ ಮಾರುಕಟ್ಟೆ”ಯನ್ನು ವರದಿ ಮಾಡುತ್ತಿರುವ ವೀಡಿಯೊ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅಲ್ಲಿ ಹುಲಿಗಳನ್ನು ಮಾರಾಟ ಮಾಡಲು ಜನರು ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದು. ಈ ಮಾರುಕಟ್ಟೆ ಬಾಂಗ್ಲಾದೇಶದ ಬಾಗರ್‌ಹ್ಯಾಟ್‌ನಲ್ಲಿದೆ ಮತ್ತು ಅಲ್ಲಿ ರಾಯಲ್ ಬಂಗಾಳ ಹುಲಿಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಈ ವೈರಲ್‌ ವಿಡಿಯೋವನ್ನು ನಿಜವೆಂದು ನಂಬಿರುವ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಬಾಂಗ್ಲಾದೇಶದಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ ಅಲ್ಲಿ ರಹಸ್ಯವಾಗಿ ಹುಲಿಗಳನ್ನು ಪಳಗಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಹಲವರು…

Read More

Fact Check | ಇಸ್ರೇಲಿನ ಜನರು ಇರಾನ್‌ ಬಳಿ ಕ್ಷಮೆಯಾಚಿಸಿ, ಯುದ್ಧ ನಿಲ್ಲಿಸುವಂತೆ ತಮ್ಮ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂಬುದು ಸುಳ್ಳು

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಘ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಇದೀಗ ಅಮೆರಿಕ ಇರಾನ್ ವಿರುದ್ಧ ವಾಯುದಾಳಿಯನ್ನು ನಡೆಸಿರುವುದು ಕೂಡ ಯುದ್ಧದ ತೀವ್ರತೆಯನ್ನು ಹೆಚ್ಚು ಮಾಡಿದೆ. ಹೀಗಿರುವಾಗ ಇಸ್ರೇಲಿನ ಜನರೇ ಇರಾನ್ ಬಳಿ ಕ್ಷಮೆಯಾಚನೆ ಮಾಡಿ, ಬೃಹತ್ ಪ್ರತಿಭಟನೆಯನ್ನು ನಡೆಸಿ, ತಮ್ಮ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ ಮತ್ತು ಯುದ್ಧ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ ಎಂದು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಕೂಡ ಇಸ್ರೇಲಿನ ಬಾವುಟವನ್ನು ಹಿಡಿದು ಇಸ್ರೇಲಿನ ಚಿನ್ಹೆಯನ್ನು ಹೊಂದಿರುವ…

Read More
Eye Problems

Fact Check: ಡೀಪ್ ಫೇಕ್ ವೀಡಿಯೊಗಳನ್ನು ಕಣ್ಣಿನ ಕಾಯಿಲೆಗಳಿಗೆ ವೈದ್ಯರು ಸೂಚಿಸುವ ಮನೆಮದ್ದುಗಳು ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಅಂತರ್ಜಾಲದಲ್ಲಿ ವಿಡಿಯೋ ಸೃಷ್ಟಿಸುವ ನೆಪದಲ್ಲಿ ಅನೇಕರು ಮನೆ ಮದ್ದು ಎಂಬ ಹೆಸರಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಲಹೆಗಳನ್ನು ನೀಡುತ್ತಿರುತ್ತಾರೆ. ಇವುಗಳಲ್ಲಿ ಕೆಲವು ಮಾತ್ರ ನಿಜವಾಗಿದ್ದರೆ ಬಹುತೇಕ ಸುಳ್ಳಾಗಿರುತ್ತವೆ, ಅಥವಾ ವೈದ್ಯಕೀಯವಾಗಿ ಅದು ಪ್ರಮಾಣಿತವಾಗಿರುವುದಿಲ್ಲ. ಈಗ, ಗ್ಲಾಕೋಮಾ, ಅಧಿಕ ರಕ್ತದೊತ್ತಡ ಮತ್ತು ದೃಷ್ಟಿ ದೋಷವನ್ನು ಗುಣಪಡಿಸಲು ಮನೆಮದ್ದುಗಳನ್ನು ಸೂಚಿಸುವ ವೈದ್ಯರನ್ನು ಸುದ್ದಿ ನಿರೂಪಕರೊಬ್ಬರು ಪರಿಚಯಿಸುವ ಎರಡು ವೀಡಿಯೊಗಳು ವೈರಲ್ ಆಗುತ್ತಿವೆ. ಈ ಸಲಹೆಗಳನ್ನು ಅನುಸರಿಸಿದರೆ ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಔಷಧಿಗಳ ಅಗತ್ಯವಿಲ್ಲ ಎಂದು ವಿಡಿಯೋದಲ್ಲಿ ಪ್ರತಿಪಾದಿಸಲಾಗುತ್ತಿದೆ. ಈ ಎರಡೂ…

Read More
ಸುಂದರ್ ಪಿಚೈ

Fact Check: ಸುಂದರ್ ಪಿಚೈ ಅವರು ಭಾರತೀಯರಿಗಾಗಿ ‘ಗೂಗಲ್ ಇನ್ವೆಸ್ಟ್’ ಎಂಬ ಹೂಡಿಕೆ ವೇದಿಕೆ ಸೃಷ್ಟಿಸಿದ್ದಾರೆ ಎಂದು ಡೀಪ್‌ಪೇಕ್ ವೀಡಿಯೋ ಹಂಚಿಕೆ

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತೀಯ ನಾಗರಿಕರಿಗಾಗಿ ವಿಶೇಷವಾಗಿ ‘ಗೂಗಲ್ ಇನ್ವೆಸ್ಟ್’ ಎಂಬ ಹೂಡಿಕೆ ವೇದಿಕೆಯನ್ನು ಅನುಮೋದಿಸುವ ವೀಡಿಯೊ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ, ಸುಂದರ್ ಪಿಚೈ, “… ಗೂಗಲ್ ಹೂಡಿಕೆ ಕೇವಲ ಒಂದು ವೇದಿಕೆಯಲ್ಲ, ಇದು ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ಥಿರತೆಗೆ ನಿಮ್ಮ ವೈಯಕ್ತಿಕ ಕೀಲಿಯಾಗಿದೆ. ನಮ್ಮ ಕ್ರಾಂತಿಕಾರಿ ತಂತ್ರಜ್ಞಾನದೊಂದಿಗೆ, ನಿಮ್ಮ ಮನೆಯ ಆರಾಮದಿಂದ ನಿಮ್ಮ ಉಳಿತಾಯವನ್ನು ನೀವು ಸುಲಭವಾಗಿ ಬೆಳೆಸಬಹುದು. ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿರುವ ಯಶಸ್ಸಿನ ಹೊಸ ಅಲೆಯ ಭಾಗವಾಗಿರಿ. ಸ್ವಲ್ಪ ಯೋಚಿಸಿ,…

Read More

Fact Check: ನೀತಾ ಅಂಬಾನಿ, ಅನಂತ್ ಅಂಬಾನಿ, ಯೋಗಿ ಆದಿತ್ಯನಾಥ್ ಮತ್ತು ಗೌತಮ್ ಅದಾನಿಯ ಡೀಪ್ ಫೇಕ್ ಜಾಹೀರಾತುಗಳು ವೈರಲ್ ಆಗಿವೆ

ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ, ಇತ್ತೀಚೆಗೆ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ವಿವಾಹವಾದ ಅದ್ದೂರಿ ಸಮಾರಂಭದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರು ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ ಏವಿಯೇಟರ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಲಾದ ಜಾಹೀರಾತುಗಳು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ. ಜಾಹೀರಾತುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್ ಚೆಕ್: ವೈರಲ್ ವೀಡಿಯೋಗಳಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಯೋಗಿ ಆದಿತ್ಯನಾಥ್ ಮತ್ತು ಗೌತಮ್ ಅದಾನಿ ಅವರ ತುಟಿ…

Read More
ನಿರ್ಮಲಾ ಸೀತಾರಾಮನ್

Fact Check: ಜಿಎಸ್‌ಟಿ ಕುರಿತು ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯ ಡೀಪ್‌ಪೇಕ್ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ಮಾಹಿತಿಯನ್ನು ಗೌಪ್ಯವಾಗಿಡುವ ಬಗ್ಗೆ ಚರ್ಚಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಸಚಿವರು ಕಿರಿಯ ವಯಸ್ಸಿನಲ್ಲಿರುವಂತೆ ಕಾಣಿಸಿಕೊಂಡಿದ್ದಾರೆ. ತುಣುಕಿನಲ್ಲಿ, ಜಿಎಸ್‌ಟಿ ರಹಸ್ಯ ತೆರಿಗೆಯಾಗಿದೆ ಮತ್ತು ಇತ್ತೀಚಿನ ಜಿಯೋ ದರ ಹೆಚ್ಚಳದಿಂದಾಗಿ ಡೇಟಾವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಫೇಸ್ ಬುಕ್ ಪೋಸ್ಟ್ ನಲ್ಲಿ ಹೀಗೆ ಬರೆಯಲಾಗಿದೆ: “GST को गोपनीय रखने के पीछे का कारण स्वयं वित्त मंत्री से सुनिए.. (ಕನ್ನಡ…

Read More