Fact Check | ಬುರ್ಖಾಧಾರಿ ಮಹಿಳೆಯರನ್ನು ಸರಪಳಿ ಹಾಕಿ ಕರೆದೊಯ್ಯಲಾಗುತ್ತಿದೆ ಎಂಬುದು ಎಡಿಟೆಡ್ ಫೋಟೋ
“ಈ ಫೋಟೋ ನೋಡಿ. ಇದು ಮುಸ್ಲಿಂ ಸಾಮಾಜದಲ್ಲಿ ಮಹಿಳೆಯರ ಶೋಚನಿಯ ಪರಿಸ್ಥಿತಿ. ಪತಿಯೊಬ್ಬ ತನ್ನ ಮೂವರು ಪತ್ನಿಯನ್ನು ಹೇಗೆ ಸರಪಳಿಯಲ್ಲಿ ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದಾನೆ ನೋಡಿ. ಈ ರೀತಿಯ ಪರಿಸ್ಥಿತಿ ಭಾರತೀಯ ಮುಸ್ಲಿಂ ಮಹಿಳೆಯರಿಗೂ ಬರುವ ಸಾಧ್ಯತೆ ಇದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಲವ್ ಜಿಹಾದ್‌ಗೆ ಬಲಿಯಾಗುವ ಹಿಂದೂ ಹೆಣ್ಣು ಮಕ್ಕಳಿಗೂ ಇದೇ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದನ್ನು ಎಲ್ಲರಿಗೂ ತಲುಪುವವರೆಗೂ ಶೇರ್ ಮಾಡಿ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://twitter.com/INaughtyBuBu/status/1776692672440496366 ಈ ಫೋಟೋದಲ್ಲಿ…
