Fact Check | ರಾಹುಲ್‌ ಗಾಂಧಿ ” ನಾನು ದ್ವೇಷದ ಅಂಗಡಿಯನ್ನು ಪ್ರೀತಿಸುತ್ತೇನೆ” ಎಂದು ಬರೆದಿರುವ ಟೀ ಶರ್ಟ್‌ ಧರಿಸಿಲ್ಲ

ವಯನಾಡ್ ಲೋಕಸಭಾ ಉಪಚುನಾವಣೆ ಇದೇ 13-11-2024ರಂದು ನಡೆದಿದ್ದು ಈ ಚುನಾವಣೆಯಲ್ಲಿ ಶೇ.62.72 ಮತದಾರರು ಮತ ಚಲಾಯಿಸಿದ್ದು, ಈ ಬಾರಿ ಪ್ರಿಯಾಂಕ ಗಾಂಧಿ ಲೋಕಸಭೆಗೆ ಪ್ರವೇಶವನ್ನು ಪಡೆಯಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಪಾಳಯ ಕೂಡ ಇದೆ. ಇದರ ನಡುವೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ರಾಹುಲ್‌ ಗಾಂಧಿ ಅವರು “ನಾನು ದ್ವೇಷದ ಅಂಗಡಿಯನ್ನು ಪ್ರೀತಿಸುತ್ತೇನೆ” ಎಂಬ ಅರ್ಥವುಳ್ಳ ಟೀ ಶರ್ಟ್‌ ಧರಿಸಿದ್ದಾರೆ ಎಂದು ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. किसने ये…

Read More

Fact Check | ಕೇರಳದಲ್ಲಿ ಪ್ರಚಾರ ಮಾಡುವಾಗ ಪ್ರಿಯಾಂಕಾ ಗಾಂಧಿ ಶಿಲುಬೆಯ ಸರವನ್ನು ಧರಿಸಿದ್ದರು ಎಂಬುದು ಸುಳ್ಳು

ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸೋನಿಯಾ ಗಾಂಧಿ ಅವರ ಕುಟುಂಬದ ಜಾತಿ ಮತ್ತು ಮತಕ್ಕೆ ಸಂಬಂಧಪಟ್ಟ ಚರ್ಚೆಗಳನ್ನು ರಾಜಕೀಯವಾಗಿ ಹುಟ್ಟು ಹಾಕಲಾಗುತ್ತಿರುತ್ತದೆ. ಇದು ಬಹು ಸಂಖ್ಯಾತರಾದ ಹಿಂದೂಗಳಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಹಿಂದೂ ಧರ್ಮಕ್ಕೆ ಸೇರಿದವರಲ್ಲ. ಹಾಗಾಗಿ ಅವರು ಅಪಾಯವನ್ನು ತಂದೊಡ್ಡಲಿದ್ದಾರೆ ಎಂದು ಬಿಂಬಿಸುವ ಪ್ರಯತ್ನವು ಆಗಿದೆ ಎಂದು ಈ ಹಿಂದಿನಿಂದಲೂ ಹಂಚಿಕೊಳ್ಳಲಾಗುತ್ತಿದೆ. ಈಗ ಇದೇ ರೀತಿಯ ವಿವಾದವೊಂದನ್ನು ಪ್ರಿಯಾಂಕ ಗಾಂಧಿಯವರು ವಯನಾಡು ಪ್ರಚಾರದ ನಡೆಸಿದ ಫೋಟೋಗಳನ್ನು ಬಳಸಿಕೊಂಡು ಸೃಷ್ಟಿಸಲಾಗಿದೆ. How to…

Read More

Fact Check: G7 ಶೃಂಗಸಭೆಯಲ್ಲಿ ಪೋಪ್ ಅವರನ್ನು ಭೇಟಿ ಮಾಡಿದ ಏಕೈಕ ನಾಯಕ ಪ್ರಧಾನಿ ಮೋದಿ ಎಂದು 2021 ರ ಹಳೆಯ ವೀಡಿಯೊ ಹಂಚಿಕೆ

ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಹಾಸ್ಯ ಮಾಡುವ ಪೋಸ್ಟ್‌ ಒಂದನ್ನು ಕೇರಳ ಕಾಂಗ್ರೆಸ್‌ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಇತ್ತೀಚೆಗೆ ವಿವಾದವನ್ನು ಹುಟ್ಟುಹಾಕಿದೆ. ನಂತರ ಕಾಂಗ್ರೆಸ್‌ ಶೀಘ್ರದಲ್ಲೇ ಪೋಸ್ಟ್ ಅನ್ನು ಅಳಿಸಿ ಕ್ರಿಶ್ಚಿಯನ್ನರಲ್ಲಿ ಕ್ಷಮೆಯಾಚಿಸಿದೆ. ಈ ಮಧ್ಯೆ, ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪೋಪ್ ಅವರನ್ನು ಭೇಟಿ ಮಾಡಲು ಎಲ್ಲಾ ರಾಷ್ಟ್ರದ ನಾಯಕರುಗಳ ಪೈಕಿ ಪ್ರಧಾನಿ ಮೋದಿಯನ್ನು ಮಾತ್ರ ಪೋಪ್ ಆಹ್ವಾನಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಪ್ ಪ್ರಧಾನಿ…

Read More

Fact Check | ವಯನಾಡ್ ದೇವಾಲಯ ಅತಿಕ್ರಮಣ ಎಂದು ಪಾಕಿಸ್ತಾನದ ಫೋಟೊ ಹಂಚಿಕೆ

“ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಮನಿಗೆ ಸಮರ್ಪಿತವಾದ ದೇವಾಲಯದ ಸಂಕೀರ್ಣದೊಳಗೆ ಕೋಳಿ ಅಂಗಡಿಯನ್ನು ನಡೆಸಲು ಅನುಮತಿ ನೀಡಿದ್ದು ಮಾತ್ರವಲ್ಲದೆ ಆ ಅಂಗಡಿಯನ್ನು ಈ ಹಿಂದೆ ಅವರೇ ಉದ್ಘಾಟಿಸಿದ್ದಾರೆ” ಎಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಅಂತಹ ಒಂದು ವೀಡಿಯೊ ವೈರಲ್ ಆಗಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿದ್ದಾರೆ. केरल के वायनाड में राहुल गांधी और प्रियंका वाड्राइन ने चार…

Read More

Fact Check | ಕಾಂಗ್ರೆಸ್‌ ವಿರೋಧಿಗಳಿಂದ ರಾಹುಲ್‌ ಗಾಂಧಿ ವಿರುದ್ಧ ನಕಲಿ ಜಾಹಿರಾತು

“ರಾಮ ಮಂದಿರದ ಮೇಲೆ ಬಾಬರಿ ಮಸೀದಿ, ರಾಹುಲ್‌ ಗಾಂಧಿಗೆ ಮತ ಚಲಾಯಿಸಿ : ವಯನಾಡ್‌ ಕಾಂಗ್ರೆಸ್‌ ಕಮಿಟಿ” ಎಂದು ವಿಡಿಯೋ ಜಾಹಿರಾತು ಒಂದನ್ನು ವ್ಯಾಪಕವಾಗಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಜಾಹಿರಾತಿನಲ್ಲಿ ಕಾಂಗ್ರೆಸ್‌ ವಿರುದ್ಧವಾದ ಭಾವನೆಯನ್ನು ಮೂಡಿಸುವ ಪ್ರಯತ್ನವನ್ನು ಹೆಚ್ಚಾಗಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. This is the video being circulated in Wayanad from where Rahul Gandhi is contesting , in this video it is being…

Read More