![Factcheck: ಮಣಿಪುರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಇಬ್ಬರು ಸೈನಿಕರನ್ನು ಥಳಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು ಮಣಿಪುರ](https://www.kannadafactcheck.com/wp-content/uploads/2024/01/manipurtest.jpg)
Factcheck: ಮಣಿಪುರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಇಬ್ಬರು ಸೈನಿಕರನ್ನು ಥಳಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು
ಈಶಾನ್ಯ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ಮಣಿಪುರವು ಕಳೆದ ಮೂರ್ನಾಲ್ಕು ತಿಂಗಳಿಂದ ರಾಜಕೀಯ ಅಸ್ಥಿರತೆಯಿಂದ, ಕೋಮು ಪೀಡಿತ ಪ್ರದೇಶವಾಗಿ ಮಾರ್ಪಟ್ಟಿದೆ. ಕುಕಿ ಮತ್ತು ಮೇಥಿ ಬುಡಕಟ್ಟುಗಳ ನಡುವೆ ಆರಂಭವಾದ ಸಂಘರ್ಷವು ಇಂದು ಜನಾಂಗೀಯ ಹಿಂಸಾಚಾರದಿಂದ, ಕೊಲೆ, ಸುಲಿಗೆ, ಅತ್ಯಾಚಾರಗಳಿಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ಕೇಂದ್ರ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳದಿರುವುದು ಸಹ ಕಾರಣವಾಗಿದೆ ಮತ್ತು ಎರಡು ಬುಡಕಟ್ಟುಗಳ ನಡುವೆ ಸುಳ್ಳು ಸುದ್ದಿಗಳಿಂದ, ಸುಳ್ಳು ಆರೋಪಗಳ ಮೂಲಕ ನಡೆಸಿದ ದ್ವೇಷ ರಾಜಕಾರಣ ಸಹ ಇವತ್ತಿನ ಮಣಿಪುರದ ಸ್ಥಿತಿಗೆ ಕಾರಣವಾಗಿದೆ. ಈಗ…