Fact Check: ಭಾರತದಲ್ಲಿ ವಾರ್ಷಿಕ 2.5 ಕೋಟಿ ಕಾರುಗಳು ಮಾರಾಟವಾಗುತ್ತವೆ ಎಂದು ಪ್ರಧಾನಿ ಮೋದಿ ಹೇಳಿಲ್ಲ
ಪ್ರಧಾನಿ ನರೇಂದ್ರ ಮೋದಿ ಅವರು 2025 ರ ಜನವರಿ 17 ರಂದು ನವದೆಹಲಿಯಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋವನ್ನು ಉದ್ಘಾಟಿಸಿದ್ದರು. ಈ ಭಾಷಣದಲ್ಲಿ ಪ್ರಧಾನಿ ಮೋದಿಯವರು ತಪ್ಪು ಹೇಳಿಕೆ ನೀಡಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿವೆ. 2024 ರಲ್ಲಿ ಭಾರತದಲ್ಲಿ 2.5 ಕೋಟಿ ಕಾರುಗಳು ಮಾರಾಟವಾಗಿವೆ ಎಂದು ಮೋದಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಸುದ್ದಿ ಸಂಸ್ಥೆಗ ಇದೇ ರೀತಿ ವರದಿಗಳನ್ನು ಪ್ರಕಟಿಸಿವೆ, ಇದರಿಂದ ಪ್ರಧಾನಿ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಅನೇಕರು ನಂಬಬೇಕಾಯಿತು. ಆದರೆ…
