Fact Check | ಶ್ರೀರಾಮನ ಚಿತ್ರವಿರುವ ರೈಲಿನ ಫೋಟೋವನ್ನು AI ಬಳಸಿ ಸೃಷ್ಟಿಸಲಾಗಿದೆ
ಸಾಮಾಜಿಕ ಜಾಲತಾಣಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್‌ನ ಎಂಜಿನ್‌ನ ಮೇಲೆ ಶ್ರೀ ರಾಮನ ಚಿತ್ರವಿರುವ ಫೋಟೋವೊಂದು ವೈರಲ್ ಆಗಿದೆ. ಈ ಚಿತ್ರವನ್ನು ಶೇರ್ ಮಾಡಿರುವ ಕೆಲವು ಬಳಕೆದಾರರು ಇದು ವಂದೇ ಭಾರತ್ ಟ್ರೈನ್‌ನ ಹೊಸ ವಿನ್ಯಾಸವೆಂದು ಹೇಳಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಒಬ್ಬ ಬಳಕೆದಾರರು ಈ ಚಿತ್ರವನ್ನು “ವಂದೇ ಭಾರತ್ ಟ್ರೈನ್‌ನ ಮೇಲೆ ಶ್ರೀ ರಾಮ ಜಯ ಶ್ರೀ ರಾಮ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾವಿರಾರು ಜನರ ಗಮನ ಸೆಳೆದಿದ್ದು, ಇದು ಭಾರತೀಯ ರೈಲ್ವೆಯ ಒಂದು ಧಾರ್ಮಿಕ…
