ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಭಾರತೀಯ ಸೈನಿಕರು ತಮ್ಮ ಸತ್ತವರ ಮೃತ ದೇಹವನ್ನು ಮರಳಿ ಪಡೆಯಲು ಪಾಕಿಸ್ತಾನದ ಎದುರು ಬಿಳಿ ಧ್ವಜವನ್ನು ಬೀಸಿದ್ದಾರೆ…

ಕೇಸರಿ ಧೋತಿ ಧರಿಸಿದ ಜನರು ಪರಸ್ಪರ ಸುಡುವ ಪಂಜುಗಳನ್ನು (ಮಾರ್ಷಲ್‌ಗಳು) ಎಸೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವ ಹಲವರು ದೇವಸ್ಥಾನದ ದೇಣಿಗೆ…

ಜುಲೈ 3 ರಂದು ಬೊಲಿವಿಯಾದ ಪೊಟೊಸಿ ಪ್ರದೇಶದಲ್ಲಿ ಸಂಭವಿಸಿದ 5.4 ತೀವ್ರತೆಯ ಭೂಕಂಪದ ನಂತರ , ಬೊಲಿವಿಯನ್ ಸಂಸತ್ತಿನ ಅಸೆಂಬ್ಲಿ ಹಾಲ್ ಭೂಕಂಪದ ಸಮಯದಲ್ಲಿ ಕುಸಿದು 50…

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ಸುದ್ದಿಯ ಪ್ರಕಾರ, ಇರಾನ್ ಪ್ರತಿದಿನ 35,000 ವಲಸಿಗರನ್ನು ಗಡೀಪಾರು ಮಾಡಲು ಪ್ರಾರಂಭಿಸಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಮತ್ತು ಅಫ್ಘಾನ್‌ ಪ್ರಜೆಗಳು ಸೇರಿದ್ದಾರೆ…

ರಷ್ಯಾ-ಭಾರತ ಸಂಬಂಧಗಳ ಕುರಿತು X  ಸೇರಿದಂತೆ ವಿವಿದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಒಂದು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಭಾರತವನ್ನು ಬೆಂಬಲಿಸಲು ರಷ್ಯಾ ನಿರಾಕರಿಸಿದೆ ಮತ್ತು ಭಾರತಕ್ಕೆ…

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕೇರಳದ ಪಿಟೀಲು ವಾದಕರೊಬ್ಬರು ತಮ್ಮ ಕಾರ್ಯಕ್ರಮದ ಪ್ರದರ್ಶನವನ್ನು ನೀಡುತ್ತಿದ್ದಾಗ ಅಲ್ಲಿಗೆ ಕೆಲ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು…

ಸ್ವಾಮಿ ವಿವೇಕಾನಂದರು ಬೌಲಿಂಗ್ ಮಾಡುತ್ತಿರುವುದನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ, ಹಿನ್ನೆಲೆಯಲ್ಲಿ ಅಂಪೈರ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ವಿವರಣೆಯ ಪ್ರಕಾರ, ಇದನ್ನು 1884 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ…

ಮಸೀದಿಯ ಬಳಿ ಬೆಂಕಿ ಹಚ್ಚುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಭಾರತದಲ್ಲಿ ಮಸೀದಿಗಳು ಮತ್ತು ಮದರಸಾಗಳಿಗೆ ಬೆಂಕಿ ಹಚ್ಚಲಾಗುತ್ತಿದೆ, ಅಲ್ಪ ಮುಸಲ್ಮಾನರು ಅಪಾಯದಲ್ಲಿದ್ದಾರೆ ಎಂದು ಕೋಮು ನಿರೂಪಣೆಯ…

ಅಂತರರಾಷ್ಟ್ರೀಯ ನ್ಯಾಯಾಲಯ (ICJ) ಇಸ್ರೇಲ್ ಅನ್ನು ಕಾನೂನುಬಾಹಿರ ರಾಷ್ಟ್ರವೆಂದು ಘೋಷಿಸಿದೆ ಮತ್ತು ಅದನ್ನು ವಿಶ್ವಾದ್ಯಂತ ಸಾರ್ವಭೌಮ ರಾಷ್ಟ್ರವೆಂದು ಗುರುತಿಸಬಾರದು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ…

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಗಳಿಂದ ಸುತ್ತುವರೆದಿರುವ ಕಟ್ಟಡದಿಂದ ಹೊರಬರುವಾಗ ಕೋತಿಯೊಂದು ಅವರ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್…