Fact Check : ಬಾಂಗ್ಲಾದೇಶದ ವೃದ್ಧ ಹುಡುಗಿಯೊಂದಿಗೆ ತಪ್ಪಾಗಿ ವರ್ತಿಸಿದ್ದಾನೆ ಎಂದು ನಾಟಕೀಯ ವೀಡಿಯೊ ಹಂಚಿಕೆ
ಬಾಂಗ್ಲಾದೇಶದಲ್ಲಿ ವೃದ್ಧನೊಬ್ಬ ಬುರ್ಖಾ ಧರಿಸಿದ ಹುಡುಗಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ “ಇದು ಬಾಂಗ್ಲಾದೇಶದ ವೀಡಿಯೊ. ವೃದ್ಧನಾದ ಮೊಹಮ್ಮದ್ ಬಾಸಿಮ್ ಎಂಬಾತ ಹುಡುಗಿಯ ಹತ್ತಿರ ಅಸಭ್ಯವಾಗಿ ವರ್ತಿಸಿದ್ದರಿಂದ ಆ ಹುಡುಗಿ ಮುದುಕನಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ನಂತರ ಮುದುಕ ಆತುರದಲ್ಲಿ ಇದ್ದುದರಿಂದ ನಾನು ತಪ್ಪಾಗಿ ನಡೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ.” ಎಂದು ಬರೆದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಫ್ಯಾಕ್ಟ್ ಚೆಕ್ : ಈ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಚಿತ್ರಗಳನ್ನು ಗೂಗಲ್ ಲೆನ್ಸ್…