ಫ್ಯಾಕ್ಟ್ ಚೆಕ್ ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳುBy adminNovember 13, 20230 “ಈ ಫೊಟೋವನ್ನು ಬಹಳ ಕಷ್ಟಪಟ್ಟು ಸಂಗ್ರಹಿಸಲಾಗಿದೆ. ಇಲ್ಲಿ ನೆಹರು ಆರೆಸ್ಸೆಸ್ ಶಾಖೆಯಲ್ಲಿ ನಿಂತಿದ್ದಾರೆ. ಈಗ ಏನು ಹೇಳುತ್ತೀರಾ ? ನೆಹರೂ ಕೂಡ ಈಗ ಕೇಸರಿ ಭಯೋತ್ಪಾದಕರೇ ?…