ಫ್ಯಾಕ್ಟ್ ಚೆಕ್ Fact Check : ಟಾಟಾ ಮೋಟಾರ್ಸ್ ವಿನೂತನ ನ್ಯಾನೋ ಕಾರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿಲ್ಲBy adminDecember 6, 20240 ದಿವಂಗತ ರತನ್ ಟಾಟಾ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಟಾಟಾ ನ್ಯಾನೋ ಕಾರನ್ನು ನೋಯೆಲ್ ಟಾಟಾ ನೇತೃತ್ವದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.…