ಫೇಕ್ ನ್ಯೂಸ್ Fact Check: ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಶೇಖರ್ ಆಸ್ಪತ್ರೆ ಮುಸ್ಲಿಂ ವೈದ್ಯರ ನಿರ್ವಹಣೆಯಲ್ಲಿದೆ ಎಂಬುದು ಸುಳ್ಳಾಗಿದೆBy adminSeptember 28, 20240 ಇತ್ತೀಚೆಗೆ ಮುಸ್ಲಿಂ ಸಮುದಾಯದವರನ್ನು ಸಮಾಜದ ದೃಷ್ಟಿಯಲ್ಲಿ ಅಪರಾಧಿಗಳು ಎಂಬಂತೆ ಬಿಂಬಿಸುವ ಸಲುವಾಗಿ ವ್ಯವಸ್ಥಿತವಾಗಿ ಸಂಚುರೂಪಿಸಲಾಗುತ್ತಿದೆ. ಪ್ರತೀದಿನ ಮುಸ್ಲಿಂ ವಿರೋಧಿ ಸಂದೇಶಗಳನ್ನು ಹರಿಬಿಡಲು ಅನೇಕ ನಕಲಿ ಖಾತೆಗಳು ಸಾಮಾಜಿಕ…