ಫೇಕ್ ನ್ಯೂಸ್ Fact Check: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮಹಮ್ಮದ್ ಯೂನಸ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದರು ಎಂಬುದು ಕಟ್ಟುಕಥೆBy adminOctober 29, 20240 ಭಾರತದ ಪ್ರಧಾನ ಮಂತ್ರಿಗಳಲ್ಲಿಯೇ ಅತ್ಯಂತ ಪ್ರಖ್ಯಾತರಾದ ಮತ್ತು ಉಕ್ಕಿನ ಮಹಿಳೆ ಎಂದು ಕರೆಯಲ್ಪಡುತ್ತಿದ್ದ ಇಂದಿರಾ ಗಾಂಧಿಯವರು ತಮ್ಮ ಜನಪರ ಆಡಳಿತ ಕಾರಣಕ್ಕಾಗಿ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಅಂತೆಯೇ…