ಫೇಕ್ ನ್ಯೂಸ್ Fact Check: ಪಂಜಾಬ್ನಲ್ಲಿ ಯುವಕನೊಬ್ಬ ಯುವತಿಯ ವೇಷದಲ್ಲಿ ಪರೀಕ್ಷೆ ಬರೆಯಲು ಬಂದು ಸಿಕ್ಕಿಬಿದ್ದ ಹಳೆಯ ಘಟನೆಯನ್ನು ಇತ್ತೀಚೆಗೆ ಎಂದು ಹಂಚಿಕೊಳ್ಳಲಾಗುತ್ತಿದೆBy adminJanuary 17, 20250 ಡಿಸೆಂಬರ್ 2024 ರಿಂದ ಬಿಪಿಎಸ್‌ಸಿ (ಬಿಹಾರ ಸಾರ್ವಜನಿಕ ಸೇವಾ ಆಯೋಗ) ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಯ ಕಳಪೆ ಗುಣಮಟ್ಟ ಸೇರಿದಂತೆ…