ಫೇಕ್ ನ್ಯೂಸ್ Fact Check | ಬೌದ್ಧ ಸನ್ಯಾಸಿ ಮಹಾಬೋಧಿ ದೇವಾಲಯದ ಕಾಣಿಕೆ ಪೆಟ್ಟಿಗೆಯಿಂದ ಹಣ ಕದ್ದಿದ್ದಾರೆ ಎಂಬುದು ಸುಳ್ಳುBy adminMay 9, 20240 “ಈ ವಿಡಿಯೋ ನೋಡಿ ಬೌದ್ಧ ಸನ್ಯಾಸಿಯೊಬ್ಬ ಮಹಾಬೋಧಿ ದೇವಾಲಯದ ಕಾಣಿಕೆ ಪೆಟ್ಟಿಯಿಂದ ಹಣವನ್ನು ಕದಿಯುತ್ತಿದ್ದಾನೆ. ಕಾಣಿಕೆ ಡಬ್ಬಿಯಿಂದ ಹಣವನ್ನು ತೆಗೆದು ಎಣಿಸಿದ ಬಳಿಕ, ಗೌತಮ ಬುದ್ಧನ ಪ್ರತಿಮೆಯ…