ಫ್ಯಾಕ್ಟ್ ಚೆಕ್ Fact Check: ಮಂಜಿನಿಂದಾಗಿ ಕಾರುಗಳ ಸರಣಿ ಅಪಘಾತ ನಡೆದ ವಿಡಿಯೋ 2017ರದ್ದುBy adminNovember 21, 20240 ಇತ್ತೀಚೆಗೆ, ದಟ್ಟವಾದ ಮಂಜಿನಿಂದಾಗಿ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಚಳಿಗಾಲ… ವಿನಾಶ…. ನೋವಿನ ಅಪಘಾತ” ಎಂಬ ಶೀರ್ಷಿಕೆಯೊಂದಿಗೆ ಇದೊಂದು ಇತ್ತೀಚಿಗೆ…