ಫೇಕ್ ನ್ಯೂಸ್ Fact Check: ಪಶ್ಚಿಮ ಬಂಗಾಳದ ಜಾತ್ರೆಯೊಂದರ ವೀಡಿಯೋವನ್ನು ಬಿಜೆಪಿ ಆಯೋಜಿಸಿದ್ದ ಆರ್ ಜಿ ಕರ್ ಪ್ರತಿಭಟನೆಯಲ್ಲಿ ಯುವತಿಯೊಬ್ಬಳು ನೃತ್ಯ ಮಾಡಿದ್ದಾಳೆ ಎಂದು ಹಂಚಿಕೆBy adminAugust 27, 20240 ಯುವತಿಯೊಬ್ಬಳು ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ನೃತ್ಯಗಾರ್ತಿಯ ಹಿಂದಿನ ವೇದಿಕೆಯಲ್ಲಿ, ‘ಜಸ್ಟಿಸ್ ಫಾರ್ ಆರ್ ಜಿ ಕರ್’ ಪೋಸ್ಟರ್…