ಫೇಕ್ ನ್ಯೂಸ್ Fact Check | ನಟ ಸಲ್ಮಾನ್ ಖಾನ್ ಲಾರೆನ್ಸ್ ಬಿಷ್ಟೋಯ್ನನ್ನು ಜೈಲಿನಲ್ಲಿ ಭೇಟಿಯಾಗಿ ರಾಜಿ ಸಂಧಾನಕ್ಕೆ ಯತ್ನಿಸಿದ್ದಾರೆ ಎಂಬುದು ಸುಳ್ಳುBy adminNovember 18, 20240 ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ ಜೈಲಿನ ಹೊರಗೆ ಕಾಣಸಿಗುತ್ತಾರೆ. ವೀಡಿಯೊದಲ್ಲಿ ಇನ್ನೂ ಅನೇಕ ಜನರು ಕಾಣಿಸಿಕೊಂಡಿದ್ದಾರೆ.…