ಫ್ಯಾಕ್ಟ್ ಚೆಕ್ Fact Check : ಗಾಜಾ ಪತ್ರಕರ್ತನ ಮೃತ ದೇಹ ಎಂದು ಎಡಿಟೆಡ್ ಪೋಟೊ ಹಂಚಿಕೊಳ್ಳಲಾಗುತ್ತಿದೆBy adminOctober 17, 20240 ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ನಡುವೆ ಗಾಜಾದ ಪತ್ರಕರ್ತನ ಮೃತ ದೇಹದ ಚಿತ್ರವೊಂದು ದೊರೆತಿದೆ ಎಂದು ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಕೊನೆಯೂಸಿರು ಕೂಡ ಗಾಜಾದಲ್ಲಿ ತುಳಿತಕ್ಕೊಳಗಾದವರ ಧ್ವನಿಯನ್ನು…