ಫೇಕ್ ನ್ಯೂಸ್ Fact Check | ಹಾಲಿನ ಕಲಬೆರಕೆಯಿಂದ 2025ರ ವೇಳೆಗೆ ದೇಶದಲ್ಲಿ ಶೇ.87ರಷ್ಟು ಜನರಿಗೆ ಕ್ಯಾನ್ಸರ್ ಬರಲಿದೆ ಎಂಬುದು ಸುಳ್ಳುBy adminSeptember 28, 20240 ವಿಶ್ವ ಆರೋಗ್ಯ ಸಂಸ್ಥೆ (WHO) ಹೆಸರಿನಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ “ಕಲಬೆರಕೆ ಹಾಲಿನಿಂದಾಗಿ 2025ರ ವೇಳೆಗೆ ಭಾರತದಲ್ಲಿ ಶೇಕಡಾ 87 ರಷ್ಟು ಜನರು…