ಫೇಕ್ ನ್ಯೂಸ್ Fact Check | ಲೆಬನಾನ್‌ನಲ್ಲಿ ಪೇಜರ್ ರೀತಿ ಲ್ಯಾಪ್ಟಾಪ್ ಸ್ಪೋಟಗೊಳ್ಳುತ್ತಿದೆ ಎಂಬುದು ಸುಳ್ಳುBy adminSeptember 19, 20240 “ಲೆಬನಾನ್‌ನಲ್ಲಿ ಹಿಜ್ಬುಲ್ಲಗಳು ಹಾಗೂ ಸಾರ್ವಜನಿಕರು ಬಳಸುತ್ತಿದ್ದಂತಹ ಪೇಜರ್‌ಗಳು ಮತ್ತು ವಾಕಿಟಾಕಿ ಇದ್ದಕ್ಕಿದ್ದ ಹಾಗೆ ಸ್ಪೋಟಗೊಂಡು ಹಲವರು ಸಾವನ್ನುಪ್ಪಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಇಂತಹದ್ದೇ ರೀತಿಯ ಸ್ಪೋಟಗಳು…