ಫೇಕ್ ನ್ಯೂಸ್ Fact Check: ದರೋಡೆಕೋರರ ತಂಡವೊಂದು ಸರ್ಕಾರಿ ಸಮೀಕ್ಷೆಯ ನೆಪದಲ್ಲಿ ನಿಮ್ಮ ಮನೆಗೆ ಬರುತ್ತದೆ ಎಂಬುದು ಸುಳ್ಳುBy adminDecember 4, 20230 ಜಾತಿ ಜನಗಣತಿ ನಡೆಸುವ ಕುರಿತು ಪರ ವಿರೋಧಗಳ ಚರ್ಚೆಯ ಬೆನ್ನಲ್ಲೆ ಜನಗಣತಿಯ ಸಮೀಕ್ಷೆಯ ಕುರಿತು ಮತ್ತು ಸರ್ಕಾರಿ ಯೋಜನೆಯಾದ ಆಯುಷ್ಮಾನ್ ಭಾರತದ ಕುರಿತು ಸುಳ್ಳು ಸುದ್ದಿಯೊಂದು ಹಲವಾರು…