ಫೇಕ್ ನ್ಯೂಸ್ Fact Check | ಮುಂಬೈನ ಸಿದ್ಧಿವಿನಾಯಕ ಮಂದಿರ ಇರುವ ಜಾಗವನ್ನು ವಕ್ಫ್ ಮಂಡಳಿ ತನ್ನದೆಂದು ಘೋಷಿಸಿಕೊಂಡಿಲ್ಲBy adminNovember 20, 20240 “ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ಇರುವ ಜಾಗವನ್ನು ಈಗ ವಕ್ಫ್ ತನ್ನದೆಂದು ಹೇಳಿಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದೇವಸ್ಥಾನವನ್ನು ಮತ್ತು ದೇವಸ್ಥಾನದ ಆಸ್ತಿಯನ್ನು ಕಾನೂನಾತ್ಮಕವಾಗಿ ವಶಪಡಿಸಿಕೊಳ್ಳಲಿದೆ. ಹಿಂದೂಗಳೆ ಎಚ್ಚರದಿಂದಿರಿ.…