ಫೇಕ್ ನ್ಯೂಸ್ Fact Check: ಕಾಶ್ಮೀರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಓಡಾಟ ಆರಂಭಗೊಂಡಿದೆ ಎಂದು ಎಐ ರಚಿತ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆBy adminJanuary 18, 20250 ಹಿಮದಿಂದ ಆವೃತವಾದ ಎತ್ತರದ ಪರ್ವತಗಳ ನಡುವೆ ರೈಲು ಚಲಿಸುತ್ತಿರುವುದನ್ನು ತೋರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೂರು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ವಂದೇ ಭಾರತ್ ಕಾಶ್ಮೀರದ ಹಿಮಭರಿತ…