Uncategorized Fact Check: ಬೆಳಗಾವಿಯ ಕಾಂಗ್ರೆಸ್ ರ್ಯಾಲಿಯಲ್ಲಿ ಮುಸ್ಲಿಂ ಸಂಘಟನೆಯ ಬಾವುಟ ಹಾರಿಸಲಾಗಿದೆಯೇ ಹೊರತು ಪಾಕಿಸ್ತಾನದ್ದಲ್ಲBy adminApril 23, 20240 ಹಲವಾರು ದಿನಗಳಿಂದ ಎಲ್ಲಿ ಮುಸ್ಲಿಂ ಬಾವುಟಗಳು ಹಾರಿಸಿದರೂ ಸಹ ಅದನ್ನು ಪಾಕಿಸ್ತಾನ ಬಾವುಟವನ್ನು ಹಾರಿಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಕಾರಣ ಬಾವುಟದಲ್ಲಿ ಇರುವಂತಹ ಅರ್ಧ ಚಂದ್ರ ಮತ್ತು ನಕ್ಷತ್ರದ…