ಫೇಕ್ ನ್ಯೂಸ್ FACT CHECK : ಜಪಾನ್ನಿನ ಇಶಿಮಾ-ಒಹಾಶಿ ಸೇತುವೆಯನ್ನು ಉತ್ತರಪ್ರದೇಶದ್ದು ಎಂದು ಹಂಚಿಕೊಳ್ಳಲಾಗುತ್ತಿದೆBy adminDecember 6, 20240 ಸಾಮಾಜಿಕ ಜಾಲತಾಣದಲ್ಲಿ ಸೇತುವೆಯ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದ್ದು, “ಇದು ಉತ್ತರಪ್ರದೇಶದ ಸಹರಾನ್ಪುರದಲ್ಲಿ ನಿರ್ಮಿಸಲಾದ ಕಾಂಬೋಹ್ ಸೇತುವೆಯ ಚಿತ್ರ” ಎಂದು ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, ಫೇಸ್ಬುಕ್ ಬಳಕೆದಾರರು “ಉತ್ತರ ಪ್ರದೇಶದ…