ಫ್ಯಾಕ್ಟ್ ಚೆಕ್ Fact Check | ಮಹಾಕುಂಭದಲ್ಲಿ ವ್ಯಕ್ತಿಯೊಬ್ಬ 2ನಿಮಿಷಕ್ಕೂ ಹೆಚ್ಚು ಕಾಲ ಶಂಖ ಊದುವ ಮೂಲಕ ವಿಶ್ವದಾಖಲೆ ಮಾಡಿದ್ದಾನೆ ಎಂಬುದು ಸುಳ್ಳುBy adminJanuary 18, 20250 ಅಲಂಕರಿಸಿದ ವೇದಿಕೆಯ ಮೇಲೆ ವ್ಯಕ್ತಿಯೊಬ್ಬ ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ಶಂಖ ಊದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದ ಉದ್ಘಾಟನಾ…