ಫೇಕ್ ನ್ಯೂಸ್ Fact Check: ಪಾವಗಡ, ಬೆಳ್ಳೂರು ಕ್ರಾಸ್ ನಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂದು ಸುಳ್ಳು ಸುದ್ದಿ ಹಂಚಿಕೊಂಡು ಆತಂಕ ಮೂಡಿಸಿದ ಕೆಲವು ಕನ್ನಡದ ಮಾಧ್ಯಮಗಳುBy adminOctober 2, 20240 ಕಳೆದ ಹಲವು ದಿನಗಳಿಂದ ಪಾವಗಡದಲ್ಲಿ ಸಿಂಹ ಕಾಣಿಸಿಕೊಂಡಿದೆ, ಬೆಳ್ಳೂರು ಕ್ರಾಸ್ ನಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು ಜೀ ಕನ್ನಡ ನ್ಯೂಸ್, ಪಬ್ಲಿಕ್ ನ್ಯೂಸ್ 24/7 ಮತ್ತು…