ಫೇಕ್ ನ್ಯೂಸ್ Fact Check: ಶ್ರೀಲಂಕಾದಲ್ಲಿ ಹನುಮಂತನ ಬೃಹತ್ ಗದೆ ಪತ್ತೆಯಾಗಿದೆ ಎಂದು ಇಂದೋರ್ನ ಪಿತ್ರ ಪರ್ವತದ ಹನುಮಂತನ ವಿಗ್ರಹದ ಗದೆ ಚಿತ್ರ ವೈರಲ್By adminAugust 27, 20240 ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಬೃಹತ್ ಗದೆಯೊಂದು ಪತ್ತೆಯಾಗಿದ್ದು ಇದು ಹನುಮಂತನಿಗೆ ಸೇರಿದ್ದು ಮತ್ತು ಸೀತೆಯನ್ನು ರಕ್ಷಿಸುವಾಗ ಶ್ರೀಲಂಕಾದಲ್ಲಿ ನಡೆದ ಯುದ್ಧದ ಸಮಯದಲ್ಲಿ ಅದನ್ನು ಬಿಡಲಾಗಿದೆ” ಎಂದು ಹೇಳಲಾಗುತ್ತಿದೆ.…