ಫೇಕ್ ನ್ಯೂಸ್ Fact Check: ವಾಲ್ಮೀಕಿ ಸಮುದಾಯದವರಿಗೆ ಸುಪ್ರೀಂ ಕೋರ್ಟ್ ಪ್ರವೇಶಿಸಲು ಅವಕಾಶವಿಲ್ಲ ಎಂದು ಎಡಿಟ್ ಮಾಡಲಾದ ಈಟಿವಿ ಭಾರತ್ ನ್ಯೂಸ್ ವರದಿ ಹಂಚಿಕೆBy adminAugust 26, 20240 ಇತ್ತೀಚೆಗೆ, 01 ಆಗಸ್ಟ್ 2024 ರಂದು, ಭಾರತದ ಸುಪ್ರೀಂ ಕೋರ್ಟ್ ಎಸ್ಸಿ ಮತ್ತು ಎಸ್ಟಿ ಮೀಸಲಾತಿಯೊಳಗೆ ಉಪ ವರ್ಗೀಕರಣಕ್ಕೆ ಒಳ ಮೀಸಲಾತಿ ಅವಕಾಶ ನೀಡುವ ತೀರ್ಪನ್ನು ನೀಡಿತು.…