ಫ್ಯಾಕ್ಟ್ ಚೆಕ್ Fact Check | ಮೋದಿಯವರೊಂದಿಗೆ ಇರುವ ಯೋಗ ಪಟುವಿನ ಫೋಟೋವನ್ನು ʼಕುವೈತ್ ರಾಣಿʼ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆBy adminDecember 28, 20240 ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್‌ನ ರಾಣಿಯೊಂದಿಗೆ ಮಾತನಾಡಿದ್ದಾರೆ ಎಂಬ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಫೋಟೋದಲ್ಲಿ ಕುವೈತ್‌ನ ರಾಣಿ ಹಿಜಾಬ್ ಧರಿಸದೇ ಸರಳವಾದ…