Fact Check | ಧ್ರುವ್ ರಾಠಿ ಬಿಗ್‌ಬಾಸ್‌ಗೆ ಹೋಗುತ್ತಾರೆ ಎಂಬ ಸುಳ್ಳು ಸುದ್ದಿ ಮತ್ತೊಮ್ಮೆ ವೈರಲ್.!
ಧ್ರುವ್ ರಾಠಿ ಅವರು ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿ ಕೊಡುವ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹೋಗಲಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಕಿರುತೆರೆಗೆ ಲಗ್ಗೆ ಇಡಲಿದ್ದಾರೆ. ಈಗ ಸದ್ಯಕ್ಕೆ ಒಟಿಟಿ ಬಿಗ್‌ಬಾಸ್‌ಗೆ ತೆರಳಲಿರುವ ಅವರು ತದ ನಂತರ ಮುಖ್ಯ ವಾಹಿನಿಯ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ತೆರಳಿಲಿದ್ದಾರೆ. ಈ ಮೂಲಕ ಧ್ರುವ್ ರಾಠಿ ಅವರ ಬಣ್ಣ ಬಯಲಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಬಗ್ಗೆ ಹಲವು ಮಾಧ್ಯಮಗಳು ಕೂಡ ವರದಿಯನ್ನು ಮಾಡಿದ್ದರಿಂದ ವೈರಲ್ ವಿಡಿಯೋವನ್ನು…