ಫೇಕ್ ನ್ಯೂಸ್ Fact Check | ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಕ್ಕಾಗಿ ಜಪಾನ್ನಲ್ಲಿ ಭಾರತೀಯನನ್ನು ಬಂಧಿಸಲಾಗಿದೆ ಎಂಬುದು ಸುಳ್ಳುBy adminJanuary 23, 20250 ಜಪಾನಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಕ್ಕಾಗಿ ಹರಿಯಾಣದ ಪ್ರಮೋದ್ ರಾಥೋಡ್ ಎಂಬ ವ್ಯಕ್ತಿಯನ್ನು ಜಪಾನ್‌ನಲ್ಲೇ ಬಂಧಿಸಲಾಗಿದೆ. ಭಾರತೀಯರ ಬಗ್ಗೆ ತಪ್ಪು ಕಲ್ಪನೆಗಳು ಮತ್ತು ಕೆಟ್ಟ ಅಭಿಪ್ರಾಯ ಮೂಡಲು…