Fact Check: ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಎಡಿಟ್ ಮಾಡಲಾದ ಪೋಟೋವನ್ನು ಹಂಚಿಕೊಳ್ಳಲಾಗುತ್ತಿದೆ
ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಇರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕ ಬಳಕೆದಾರರು ಇದು ಇತ್ತೀಚಿನ ಚಿತ್ರ ಎಂದು ಪ್ರತಿಪಾದಿಸುತ್ತಿದ್ದಾರೆ. ಫೇಸ್‌ಬುಕ್ ಬಳಕೆದಾರರೊಬ್ಬರು ಈ ಚಿತ್ರವನ್ನು ಪೋಸ್ಟ್ ಮಾಡಿದ್ದು, “ದಯವಿಟ್ಟು ನೋಡಿ, ಭಾರತ ಮತ್ತು ಚಿನ್ ಗಡಿಯ ಉದ್ವಿಗ್ನತೆಯ ನಡುವೆ ಶೇಖ್ ಹಸೀನಾ ಮತ್ತು ನರೇಂದ್ರ ಮೋದಿ ಲಕ್ಷಕ್ಕೆ(ಲಕ್ಷದ್ವೀಪ) ಹೋಗಿದ್ದಾರೆ” – ಹಿಂದೂಸ್ತಾನ್ ಟೈಮ್ಸ್.” ಎಂಬ…
