Health Fact Check : ಈ ಹೋಮಿಯೋಪತಿ ಔಷಧವು 48 ಗಂಟೆಗಳಲ್ಲಿ ಡೆಂಗ್ಯೂ ಗುಣಪಡಿಸುತ್ತದೆ ಎಂಬುದು ಸುಳ್ಳುBy adminOctober 29, 20240 ಯುಪಟೋರಮ್ ಪರ್ಫೊಯಮ್(EUPATORUM PERFOIAM-200) ಎಂಬ ಔಷಧಿಯು 48 ಗಂಟೆಗಳಲ್ಲಿ ಡೆಂಗ್ಯೂವನ್ನು ಗುಣಪಡಿಸುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “48 ಗಂಟೆಗಳಲ್ಲಿ ಡೆಂಗ್ಯೂ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವ…