ದೇಶದಲ್ಲೇ ಮೊದಲು NIT, IIT, IIIT, IIM ಮತ್ತು AIIMS ಗಳನ್ನು ನಿರ್ಮಿಸಿದ್ದು ಬಿಜೆಪಿ ಸರ್ಕಾರ ಎಂದು ಅಮಿತ್ ಶಾ ಹೇಳಿಲ್ಲ

ದೇಶದ ಪ್ರತೀಷ್ಟಿತ ಶಿಕ್ಷಣ ಸಂಸ್ಥೆಗಳಾದ NIT, IIT, IIIT, IIM ಮತ್ತು AIIMS ಗಳನ್ನು ಬಿಜೆಪಿ ಸರ್ಕಾರ ನಿರ್ಮಿಸಿದೆ ಎಂದು ಕೇಂದ್ರ ಗೃಹಸಚಿವರಾದ ಅಮಿತ್ ಶಾ ಹೇಳಿಕೆ ನೀಡಿದ್ದಾರೆ ಎಂಬ ಭಾಷಣದ ತುಣುಕೊಂದು ವೈರಲ್ ಆಗುತ್ತಿದೆ. ಇದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. “ಅಮಿತ್ ಶಾ ಜೀ, ನೀವು 1964 ರಲ್ಲಿ ಜನಿಸಿದ್ದೀರಿ, ಆದರೆ ನೀವು ಸುಳ್ಳಿನ ಪ್ರತಿರೂಪವಾಗಿದ್ದೀರಿ, ಇದು ನೀವು ಯೋಚಿಸುವುದಕ್ಕಿಂತ ಸ್ವಲ್ಪ ಹೆಚ್ಚಾಗಿದೆ! ಇದು ಪಂಡಿತ್ ನೆಹರೂ ಅವರ ದೂರದೃಷ್ಟಿಯಾಗಿತ್ತು – ಈ ದೇಶದ ಮೊದಲ ಐಐಟಿಗಳು,…

Read More