Fact Check | ಕ್ರಿಕೆಟಿಗ ಎಂ.ಎಸ್. ಧೋನಿ ಬಿಜೆಪಿ ಸೇರುತ್ತಿದ್ದಾರೆ ಎಂಬುದು ಸುಳ್ಳು, ವೈರಲ್ ಫೋಟೋ AI ನಿಂದ ಸೃಷ್ಟಿಸಲಾಗಿದೆ
ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ ಸ್ಕಾರ್ಫ್ ಧರಿಸಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಧೋನಿ ಬಿಜೆಪಿ ಸೇರುತ್ತಿದ್ದಾರೆ ಎಂದು ಹಲವರು ಪೋಸ್ಟ್ ಮಾಡುತ್ತಿದ್ದಾರೆ. ವೈರಲ್ ಆಗಿರುವ ಈ ಫೋಟೋದಲ್ಲಿ ಧೋನಿ ಮತ್ತು ಮೋದಿ ಇಬ್ಬರೂ ಬಿಜೆಪಿಯ ಚಿಹ್ನೆಯನ್ನು ಹೋಲುವ ಬಿಳಿ ಕಮಲದ ಕೇಸರಿ ಸ್ಕಾರ್ಫ್‌ಗಳನ್ನು ಧರಿಸಿ, ‘ಭಾರತೀಯ ಜನತಾ ಪಕ್ಷ’ ಎಂದು ಬರೆದಿರುವ ಕೇಸರಿ ಬ್ಯಾನರ್ ಮುಂದೆ ನಿಂತಿರುವುದು ಕಂಡು ಬಂದಿದೆ. ಹೀಗಾಗಿ ಫೋಟೋ ಕೂಡ…
