Fact Check | “ಭಾರತ ಮಾತೆ” ಎಂಬುದು ಅಸಂಸದೀಯ ಪದ ಎಂದು ರಾಹುಲ್ ಗಾಂಧಿ ಹೇಳಿಲ್ಲ
ಹಳೆಯ ಸಂಸದ್ ಭವನದ ಮೆಟ್ಟಿಲುಗಳ ಮೇಲೆ ನಡೆದುಕೊಂಡು ಬಂದು ಕಾರು ಹತ್ತುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ರಾಹುಲ್ ಗಾಂಧಿಯವರು “ಭಾರತ ಮಾತೆ” ಎಂಬುದು ಅಸಂಸದೀಯ ಪದವಾಗಿದೆ ಎಂದು ಹೇಳಿದ್ದಾರೆ ಎಂದು ಬರೆದುಕೊಂಡು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. भारत माता असंवैधानिक शब्द है"राहुल गांधीविदेशी मां की कोख से पैदानाजायज़ औलादकभी देशभक्त नहीं हो सकता lपागल…